Day: 06-04-2017

700 ವರುಶಗಳಶ್ಟು ಹಳೆಯದಾದ ‘ಅರಳಗುಪ್ಪೆ ಚನ್ನಕೇಶವ ದೇವಾಲಯ’

– ದೇವರಾಜ್ ಮುದಿಗೆರೆ. ಯಾವುದೋ ಕೆಲಸಕ್ಕೆ ತಿಪಟೂರಿಗೆ ಹೋಗಿದ್ದಾಗ ಇದ್ದಕ್ಕಿದ್ದ ಹಾಗೆ ನೆನಪಾಗಿದ್ದು ಅರಳಗುಪ್ಪೆ. ಮೊದಲೆರಡು ಬಾರಿ ನೋಡಿದ್ದರೂ ಮತ್ತೆ ನೋಡಬೇಕೆನ್ನಿಸಿ, ಅರಳಗುಪ್ಪೆಗೆ ಹೋಗುವ ನಿರ‍್ದಾರಕ್ಕೆ ಬಂದೆ. ಅರಳಗುಪ್ಪೆ ಊರಿಗೆ ಅಂಟಿಕೊಂಡ ಹಾಗೆಯೆ ರೈಲು ನಿಲ್ದಾಣವಿದೆ. ಅಲ್ಲಿಂದ ಸ್ವಲ್ಪ ದೂರ ಊರಿನ ಒಳಗೆ ಸಾಗಿದರೆ ಸಿಗುವುದೇ ಈ ಸುಂದರ ತಾಣ. ಇದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿದೆ…. Read More ›