Day: 02-04-2017

ಬರೆದೆ ಇನಿಯನಿಗೊಂದು ಪತ್ರ

– ಸುರಬಿ ಲತಾ. ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ ಇಂದು ನನ್ನಿಂದ ಏಕೆ ದೂರಾದ ಬೇಡವಾದಳೇ ಈ ರಾದ ಹಳಸಾಯಿತೇ ಪ್ರೀತಿ ಬೇಸರವಾಯಿತೇ ನನ್ನ ರೀತಿ ಹೊಸತನವ ಹುಡುಕಿ ಹೊರೆಟೆಯಾ ಹೊಸ ಪ್ರೀತಿ… Read More ›