ದಿನದ ಬರಹಗಳು April 13, 2017

ನಗುವ ಮಾರಲು ಹೊರಟೆ

– ಗೌಡಪ್ಪಗೌಡ ಪಾಟೀಲ್. ನಗುವ ಮಾರಲು ಹೊರಟೆ ಊರೂರು ಇಲ್ಲವಲ್ಲ ಕೊಳ್ಳಲು ಯಾರೂ ತಯಾರು ದುಡಿಯೋರು ಕುಡಿಯೋರು ಓದೋರು ಬರೆಯೋರು ತುಟಿಬಿಚ್ಚಿ ನಗಲು ಇವರಿಗ್ಯಾಕೋ ಬೇಜಾರು ಮನಬಿಚ್ಚಿ ನಗಲು ಕಾರಣ ನೂರಾರು ಆದರೂನು ಹುಸಿಗಾಂಬೀರ‍್ಯ ಮನದುಂಬಿ ನಗಲಾರರು ಕೊಳ್ಳಲು ಬೇಕಿಲ್ಲ ಹಣದ ಕಂತೆ ಹಲವಾರು ಕಾರಣ ಸಿಕ್ಕಿಲ್ಲ...