ದಿನದ ಬರಹಗಳು April 25, 2017

ವಿಂಚೆಸ್ಟರ್ ಮ್ಯಾನ್‍ಶನ್ ಎಂಬ ನಿಗೂಡ ಮನೆ

– ಕೆ.ವಿ.ಶಶಿದರ. ಅದೊಂದು ನಿಗೂಡ ಮನೆ. ಅತ್ಯಂತ ವಿಶಾಲವಾದ ಮನೆ. ಸಾವಿರಾರು ಬಾಗಿಲುಗಳು ಸಾವಿರಾರು ಕಿಟಕಿಗಳು ಇವೆ. ಯಾವ ಬಾಗಿಲಿನ ಮೂಲಕ ಹೋದರೆ ಎಲ್ಲಿಗೆ ತಲಪುತ್ತೇವೆ ಎಂಬುದೊಂದು ಯಕ್ಶಪ್ರಶ್ನೆ. ಅಂದು ಕೊಂಡ ಜಾಗಕ್ಕೆ ತಲಪುವುದಿಲ್ಲ. ಬೇರೆಲ್ಲಿಗೊ ಅದು ನಮ್ಮನ್ನು ಕರೆದೊಯ್ಯುವುದೇ ಇದರ ವೈಶಿಶ್ಟ್ಯ. ಎಲ್ಲೆಂದರಲ್ಲಿ ಮೆಟ್ಟಲುಗಳು,...