ದಿನದ ಬರಹಗಳು April 26, 2017

ನಗೆಬರಹ: ಹತ್ತು ರೂಪಾಯಿ

– ಬರತ್ ಜಿ. ಬೆಳಿಗ್ಗೆ ಎದ್ದಾಗಿನಿಂದಲೂ ನನಗೆ ಒಂದೇ ಯೋಚನೆ.ಆ 10 ರೂಪಾಯಿ ನೋಟನ್ನು ಹೇಗೆ ಕರ‍್ಚು ಮಾಡುವುದು? ಯಾರಿಗೆ ಕೊಡುವುದು? ಅಶ್ಟಕ್ಕೂ ಆ ನೋಟಿನ ಬಗ್ಗೆ ಅಶ್ಟೊಂದು ಯೋಚನೆ ಏಕೆ ಮಾಡುತ್ತಿದ್ದೆ ಎಂದರೆ ಆ ನೋಟಿನಲ್ಲಿದ್ದ ಗಾಂದಿ ತಾತನಿಗೆ ಎಶ್ಟು ವಯಸ್ಸಾಗಿತ್ತೋ ಅದಕ್ಕೂ ಅಶ್ಟೇ ವಯಸ್ಸಾಗಿತ್ತು....