Day: 03-04-2017

ಗುಹೆಯ ಒಳಗೊಂದು ಹಳ್ಳಿ ‘ಜೊಂಗ್‍ಡಂಗ್ ಮಿಯಾವೋ’!

– ಕೆ.ವಿ.ಶಶಿದರ. ಮಿಯಾವೋ ಜನಾಂಗದ ಅಲ್ಪಸಂಕ್ಯಾತರ ಗುಂಪೊಂದು ಶತಮಾನಗಳ ಕಾಲದಿಂದ ಈ ಬ್ರುಹದಾಕಾರದ ಗುಹೆಯೊಂದನ್ನು ತಮ್ಮ ಆವಾಸ ಸ್ತಾನವನ್ನಾಗಿ ಮಾಡಿಕೊಂಡಿದೆ. ಈ ಗುಹೆ ಇರುವುದು ಚೀನಾದ ನೈರುತ್ಯ ದಿಕ್ಕಿನಲ್ಲಿರುವ ಗ್ಯುಜೋವುವಿನ ಪ್ರಾಂತ್ಯದಲ್ಲಿರುವ ಅನ್‍ಶುನ್ ಪರ‍್ವತ ಶ್ರೇಣಿಯಲ್ಲಿ, ಈ ಗುಹೆಯ ಹಳ್ಳಿಯನ್ನು ಜೊಂಗ್‍ಡಂಗ್ ಮಿಯೋವೋ ಎನ್ನುತ್ತಾರೆ. ಇಲ್ಲಿರುವ ಹಳ್ಳಿಗರನ್ನು ಚೀನಾ ಸರ‍್ಕಾರವು ಆಶ್ರಯವನ್ನು ನೀಡಿ ಗುಹೆಯನ್ನು ತೊರೆದು ಬಂದು… Read More ›