Day: 10-04-2017

ನಗೆಬರಹ: “ನಿಮ್ಮುತ್ರ ತಪ್ಪು”

– ಕೆ.ವಿ.ಶಶಿದರ. ಹತ್ತಾರು ಪಡ್ಡೆ ಹುಡುಗ ಹುಡುಗಿಯರೆಲ್ಲಾ ಜಾಲಿ ರೈಡಿನಲ್ಲಿದ್ದರು. ಆಗ ತಾನೆ ಪರೀಕ್ಶೆಗಳು ಮುಗಿದ ಸಂಬ್ರಮ. ಓದು, ಟ್ಯೂಶನ್‍ನ ಜಂಜಾಟ ತಾತ್ಕಾಲಿಕವಾಗಿ ಕೊನೆಯಾಗಿದ್ದು ಅವರುಗಳಿಗೆ ಕುಶಿ ತಂದಿತ್ತು. ಹುಟ್ಟಿದಾರಬ್ಯ ನಗರದ ಕಾಂಕ್ರೀಟ್ ಕಾಡಿನ ಮದ್ಯೆ ಕಾಲ ಕಳೆದವರಿಗೆ ಹಳ್ಳಿಗಾಡಿನ ಕಡೆ ಹೋಗುತ್ತಿದ್ದರಿಂದ ಉತ್ಸಾಹ ಇಮ್ಮಡಿಯಾಗಿತ್ತು. ಹಾಡು, ಕೇಕೆ ಮಾತುಗಳ ಬರಾಟೆಯಲ್ಲಿ ದಾರಿ ಸವೆದಿದ್ದೇ ತಿಳಿಯಲಿಲ್ಲ. ಅವರ… Read More ›