Day: 18-04-2017

ಪಯೊನಿಯರ್ ಟೌನ್ – ಒಂದಾನೊಂದು ಕಾಲದ ಸಿನೆಮಾ ಸೆಟ್!

– ಕೆ.ವಿ.ಶಶಿದರ. 1946ರ ಹಿಂದು ಮುಂದಿನ ವರ‍್ಶಗಳಲ್ಲಿ ಹಾಲಿವುಡ್‍ನಲ್ಲಿ ತಯಾರಾದ ಪಾಶ್ಚಿಮಾತ್ಯ ಚಲನಚಿತ್ರಗಳು ಜನಪ್ರಿಯತೆಯ ತುತ್ತ ತುದಿಯನ್ನು ಮುಟ್ಟಿದ್ದವು. ಹಾಲಿವುಡ್‍ನ ದೈತ್ಯ ಪ್ರತಿಬೆಗಳಾದ ರಾಯ್ ರೋಜರ‍್ಸ್, ‘ಕೌಬಾಯ್ ಆಕ್ಟರ‍್’ ಡಿಕ್ ಕರ‍್ಟಿಸ್ ಮತ್ತು ರಸೆಲ್ ಹೇಡೆನ್ ಪಾಶ್ಚಿಮಾತ್ಯ ಸಿನೆಮಾಗಳನ್ನು ಶೂಟ್ ಮಾಡಲು ಹೊಸ ಹೊಸ ಲೊಕೇಶನ್‍ಗಳನ್ನು, ದುರ‍್ಗಮವಾದ ಜನನಿಬಿಡವಾದ ಪ್ರದೇಶಗಳನ್ನು ಹುಡುಕುವುದು, ಅಲ್ಲಿಗೆ ತೆರಳಿ ಶೂಟ್ ಮಾಡುವುದನ್ನು… Read More ›