ದಿನದ ಬರಹಗಳು May 31, 2017

‘ಮಾದಲಿ’ – ಉತ್ತರ ಕರ‍್ನಾಟಕದ ಜಾತ್ರೆಹೊತ್ತಿನ ಸಿಹಿ ಅಡುಗೆ

– ರೂಪಾ ಪಾಟೀಲ್. ‘ಮಾದಲಿ’ – ಉತ್ತರ ಕರ‍್ನಾಟಕದಲ್ಲಿ ಜಾತ್ರೆಗಳ ಹೊತ್ತಿನಲ್ಲಿ ತಪ್ಪದೇ ಮಾಡಲಾಗುವ ಅತೀ ಸರಳವಾದ ಒಂದು ಸಿಹಿ ಅಡುಗೆ. ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಗೋದಿ ಹಿಟ್ಟು 1 ಬಟ್ಟಲು ಸಣ್ಣ ರವೆ 1 1/2 ಬಟ್ಟಲು ಬೆಲ್ಲ(ಸಣ್ಣಗೆ ಪುಡಿ...

ಹೊಳಪಿನ ನಾದ ‘ಸಂಗೀತ’!

– ಚಂದ್ರಗೌಡ ಕುಲಕರ‍್ಣಿ. ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ ಜೋಲುತ ಹರಿವ ನಾದದ! ಲಹರಿಯೆ ಮೇಲಾದ ದಿವ್ಯ ಸಂಗೀತ! ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ ಬಿಡಲಾರ‍ದ ಸುರಿವ ಮಳೆಹನಿಯ! ಮುತ್ತಲ್ಲಿ ಅಡಗಿರುವ ಲಯವೆ ಸಂಗೀತ! ಎಳೆಬಿಸಿಲ ಆಟದಲಿ ಹೊಳೆಹಳ್ಳ ಜರಿಗಳಲಿ ಜುಳುಜುಳು ಶಬ್ದದುದರದಲಿ! ಅವಿತಿರುವ ಹೊಳಪಿನ...