Day: 07-05-2017

ಸರಿದ ನೆನಪುಗಳ ಮರೆಯಲು ಸಾದ್ಯವಿಲ್ಲ

– ಸುರಬಿ ಲತಾ. ಪ್ರೀತಿಸುವ ಇರಾದೆ ಇಲ್ಲ ಆದರೆ ಕಳೆದು ಕೊಳ್ಳುವ ಇಚ್ಚೆಯೂ ಇಲ್ಲ ಪಡೆಯಲೂ ಸಾದ್ಯವಿಲ್ಲ ಮರೆಯಲೂ ಸಾದ್ಯವಿಲ್ಲ ಸಣ್ಣ ವಿಶಯಕ್ಕೆ ಕಣ್ಣು ತುಂಬಿ ಬರುವ ಮನಕ್ಕೆ ಸಂತೈಸಲೂ ಸಾದ್ಯವಿಲ್ಲ ತನ್ನಶ್ಟಕ್ಕೆ ಬಿಡಲೂ ಸಾದ್ಯವಿಲ್ಲ ಮುಕದ ಉದಾಸಿ ನೋಡಲು ಸಾದ್ಯವಿಲ್ಲ. ಹಾಗಂತ ಮುಗಿಲ ತಾರೆ ತಂದು ಕೊಡಲೂ ಸಾದ್ಯವಿಲ್ಲ ಇಬ್ಬರ ಮದ್ಯೆ ಪರದೆಗಳು ಸಾಲು ಹಾಕಿವೆ,… Read More ›

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ ಬುವಿಯ ಒಡಲು ಕುಸಿದಿದೆಯಲ್ಲ ಹಸುರಿನ ಉಸಿರು ನಿಲ್ಲುವುದಿಲ್ಲ ಅದು ನಿನ್ನಯ ಸಾವು ನೋಡಣ್ಣಯ್ಯ ಮೋಡದ ಗರ‍್ಜನೆ ಕೇಳಿಸುತ್ತಿಲ್ಲ ಸೂರ‍್ಯನು ಮೈಯ್ಯ ಸುಡುತಿಹನಲ್ಲ… Read More ›