ದಿನದ ಬರಹಗಳು May 14, 2017

ಮುನಿಸು ತರವೇ

– ಸುರಬಿ ಲತಾ. ಮುನಿಸೇಕೋ ಮಾದವ ತೋರ ಬಾರದೇ ಮೊಗವ ಕಾದು ಕಣ್ಣು ಕೆಂಪಾಯಿತು ಮನವೇಕೆ ಕರಗದಾಯಿತು ಬರದೇ ಹೋಗುವೆಯ ನೀನು ನಿನ್ನ ಕಳೆದುಕೊಂಡೆನೇ ನಾನು ನೆನೆಯಲು ಎದೆ ನಡುಗಿತು ಬಯದಿ ಕಣ್ಣು ನೀರಾಯಿತು ವಿರಹದಿ ನಾ ನೊಂದೆ ಆಗಲೇ ನೀ ಬಂದೆ ಮ್ರುದು ಮನಸಿನ...

ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ

– ರಂಜಿತ. ನಿತ್ಯ ನೂತನ ಈ ಚಿಂತನೆಗಳು ಸದಾ ನನ್ನೊಟಿಗೆ ಪಯಣಿಸುವವು ದೂರದೂರಿನವರೆಗೂ ಹೊಸ ಕತೆಗಳನ್ನು ಹೇಳುತ್ತಾ ಉತ್ತೇಜಿಸುವವು ಒಮ್ಮೊಮ್ಮೆ ಕುಗ್ಗಿಸುವವು ಇನ್ನೊಮ್ಮೆ ಕಾಲೆಳೆಯುವವು ಮಗದೊಮ್ಮೆ ಹೀಯಾಳಿಸುವವು ಅಪರೂಪಕೊಮ್ಮೆ ಏನೇ ಮಾಡಿದರೂ ನನ್ನನ್ನು ಬಿಡಲೊಲ್ಲವು ಹೀಗೇಕೆ…???? ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ ಅವುಗಳಿಂದ ಕಳಚಿಕೊಳ್ಳುವ ಸಾದನೆ ಹೌದು.....