Day: 19-05-2017

ಕೌಟುಂಬಿಕತೆಯ ತಳಹದಿ ಬ್ರಶ್ಟಾಚಾರಕ್ಕೆ ಮೂಲವೇ?

– ಆದರ‍್ಶ್ ಬದ್ರಾವತಿ . “ದುಡ್ಡೇ ದೊಡ್ಡಪ್ಪ” ಎಂಬ ಮಾತಿನಂತೆ, ದೈನಂದಿನ ಜೀವನ ಸುಗಮವಾಗಿ ಸಾಗಿಸುವಲ್ಲಿ ಹಣದ ಪಾತ್ರ ಬಹುಮುಕ್ಯ. ವರುಶಗಳು ಕಳೆದಂತೆ ಬದುಕಿನ ಶೈಲಿ ಬದಲಾಗುತ್ತಿದೆ. ಉತ್ತಮ ಹಾಗು ಐಶಾರಾಮಿ ಜೀವನ ಶೈಲಿಗಾಗಿ ಅವಶ್ಯಕವಾದ ಎಲ್ಲಾ ವಸ್ತು, ಉಪಕರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನೆಲ್ಲಾ ತಮ್ಮದಾಗಿಸಿಕೊಂಡು ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕಾದರೆ ಹಣ ಬೇಕು. ಮನುಶ್ಯ ಕೌಟುಂಬಿಕ ಜೀವಿ…. Read More ›

ಇದು ನೀನಿಲ್ಲದ ಹೊತ್ತು..

– ಸ್ವಪ್ನ. ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು ನೀನಿಲ್ಲದೆ ನಾನಿರುವೆನೋ ನಾನರಿಯೆ ನಿನ್ನ ಸ್ಮರಿಸದೇ ನನ್ನ ಮನ ನಿರ‍್ಜೀವಿ ತಿಳಿದಿಲ್ಲ ನನಗೆ ನೀ ಸರ‍್ವವ್ಯಾಪಿ ಮನಸಿನಾ ಹಂಬಲದ ಹಪಾಹಪಿ ಚಿಮ್ಮುವ ಆಶಾಕಾರಂಜಿಯ ಆಸೆಗಳು ನೀನೆ ಸ್ವಪ್ನಗಳ ಹೆಮ್ಮರದ ಹೊಂಗನಸು ನೀನೆ ಕನಸಿನಾ ಲೋಕದಲಿ ಕಾಣದೆ ಬಳಿಬಂದು ಎಚ್ಚರಿಸು ನನ್ನನು ಪ್ರಗ್ನೆ… Read More ›