Day: 17-05-2017

ಮುಗಿಯದು ಈ ಪಯಣ

– ಗೌರೀಶ ಬಾಗ್ವತ.   ಕಾಡುತ್ತಿತ್ತು ಆ ದಿನ.. ಅಂದಿಗೆ ಮುಗಿಯತು ಆ ಗಟನೆ ಮತ್ತೆ ಆ ದಿನ ಮರಳದಿರಲಿ ಎಂಬುದೇ ಆಸೆ ಆದರೆ ಯಾಕೋ ತಿಳಿಯದು, ಮರೆಯಲಾಗದು ಆ ದಿನವ… ಆ ಗಳಿಗೆಯನೂ ಕೂಡ.. ಗತಿಸಿದ ಅದ್ಯಾಯಗಳ ಪುಟಗಳನು ತಿರುವಿ ನೋಡುವ ಬಯಕೆ ನನಗಿಲ್ಲ ತೀರದ ಬಿಕ್ಕಳಿಕೆಯೊಡನೆ ನೆನಪಿನ ಬತ್ತಳಿಕೆಯ ಹೆಗಲಿಗೇರಿಸಿಕೊಂಡು ಬಿಕಾರಿಯಾದೆ ನಾನು… ನಿನ್ನ… Read More ›

ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ…

– ಸಿಂದು ಬಾರ‍್ಗವ್. ಮನದಲಿ ಹೊಸ ಬಾವವು ಮರೆಯದ ಹೊಸ ರಾಗವು ನೀ ಬಂದು ಎದುರಾಗಲೂ ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ ಜೀಕುವ ಜೋಕಾಲಿಯ ಹಿಡಿಯಲಿ ಹೊಸ ಕನಸನು ನಾ ಈಗ ಹೊಸೆದಿರಲೂ ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ ಹದಮಾಡಿದ ಹಸಿ ಮಣ್ಣಲಿ ಅರಿಯದೇ ನಿನ್ನ ಬಿಂಬವ ನಾನೀಗ ಕೊರೆದಿರಲು ಪ್ರೀತಿ ಮೂಡಿದೆ ಹೊಸ… Read More ›