ದಿನದ ಬರಹಗಳು May 4, 2017

ಮೇಕಪ್‍ನ ಹಲವು ಕುತೂಹಲಕಾರಿ ಸಂಗತಿಗಳು

– ಕೆ.ವಿ.ಶಶಿದರ. ಮೇಕಪ್ ಇಲ್ಲವೇ ಸೌಂದರ‍್ಯ ವರ‍್ದಕ ತಯಾರಿಕೆ ಇಂದು ವಿಶ್ವದಲ್ಲಿ ಬಹು ದೊಡ್ಡ ಉದ್ಯಮ ವಲಯ. ಹಲವು ವರದಿಗಳ ಪ್ರಕಾರ ಪ್ರತಿ ಹತ್ತು ಹೆಂಗಸರಲ್ಲಿ ಒಂಬತ್ತು ಮಂದಿ ಒಂದಲ್ಲಾ ಒಂದು ರೀತಿಯ ಸೌಂದರ‍್ಯ ವರ‍್ದಕವನ್ನು ಕಂಡಿತಾ ಉಪಯೋಗಿಸುತ್ತಾರೆ. ಹಲವರಂತೂ ಅದರ ದಾಸರಾಗಿ ಬಿಟ್ಟಿರುತ್ತಾರೆ. ಸೌಂದರ‍್ಯ...