ದಿನದ ಬರಹಗಳು November 5, 2017

ನೀ ಕನ್ನಡದ ಸ್ವತ್ತು

– ಪ್ರವೀಣ್ ದೇಶಪಾಂಡೆ. ಕಣ್ ಕನ್ನಡ ಕಂಡು ಎದೆ ಬಿರಿದು ಕೇಳಿ ಕಿವಿ ನಿಮಿರಿ ಚಿತ್ತ ಸರಿಯದೆ ನಿಂದು ನನ್ನದೋ ನನ್ನದಿದು ನುಡಿ ಎನಿಸಿದೆಡೆ ನೀ ಕನ್ನಡದ ಸ್ವತ್ತು. ತಿಂದ ಕೈ ತುತ್ತಿಗೆ ಬಾಶೆಯುಲಿವ ನಾಲಿಗೆ ಆಡಿದ್ದೇ ರುಣ ಸಂದಾಯ ನಮ್ಮವ್ವಗೆ. ಅವಳಿತ್ತ ಕಸುವಿಗೆ ಗೇಹ...