ದಿನದ ಬರಹಗಳು November 6, 2017

ಪಿಜ್ಜಾ ಬಗ್ಗೆ ಗೊತ್ತಿರದ ಹಲವು ಸಂಗತಿಗಳು

– ಕೆ.ವಿ.ಶಶಿದರ. ಪಡುವಣ ರಾಶ್ಟ್ರಗಳಿಂದ ಬಾರತಕ್ಕೆ ಲಗ್ಗೆ ಹಾಕಿದ ಅನೇಕ ಲಗುಪಾನೀಯಗಳಿವೆ. ಕೋಕಾ ಕೋಲ, ಪೆಪ್ಸಿ ಮುಂತಾದವುಗಳು ನಿಂಬೆಪಾನಕದಂತಹ ಸ್ತಳೀಯ ಪಾನೀಯವನ್ನು ಮೂಲೆಗುಂಪಾಗಿಸಿತು. ಇದು ಲಗುಪಾನೀಯಗಳ ಇತಿಹಾಸವಾದರೆ ಇತ್ತೀಚಿನ ದಿನದಲ್ಲಿ ದೇಶದ ಉದ್ದಗಲಕ್ಕೂ ತನ್ನ ಕಬಂದ ಬಾಹುಗಳನ್ನು ಚಾಚಿ ಯುವಜನತೆಯನ್ನು ಮರಳುಮಾಡಿರುವ ತಿಂಡಿ ಪಿಜ್ಜಾ. ಅನಾದಿಕಾಲದಿಂದ ರಾಜರಂತೆ...