ದಿನದ ಬರಹಗಳು November 9, 2017

ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ. ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು. ನನ್ನ ನಾನೇ ಮರೆಯುವಂತೆ ಮಾಡುವವು. ಸ್ವರ ಎಂಬ ಬಾವನೆಯ ಸಂಗಡ...