ದಿನದ ಬರಹಗಳು November 25, 2017

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು ಅಪ್ಪಳಿಸಿದರೆ ಕಾಯುವವನ ಕರುಣೆಯ ಕೊಳಲಗಾನ ಜೀವಬಾವತಂತುಗಳಲ್ಲಿ ಚೈತನ್ಯದಾ ದನಿಯಾಗಿ ನೇಹದೊಲುಮೆಯಾ...