ದಿನದ ಬರಹಗಳು July 8, 2018

ತಾಯಿ ಮತ್ತು ಮಗು, Mother and Baby

ನಿನ್ನ ಜೊತೆಗೆ ಸೇರಿ ನಾನು ಆದೆ ಮಗುವು

– ಸಿಂದು ಬಾರ‍್ಗವ್.   ನೂರು ಕನಸ ಹೊಸೆದು ನಾನು ನವಮಾಸ ದೂಡಿದೆ ಗರ‍್ಬದಲ್ಲಿ ಕುಳಿತೇ ನೀನು ಮಾತನಾಡಿದೆ ನಿನ್ನ ಕಂಗಳಲ್ಲಿ ಕಂಡೆ ನನ್ನ ಹೋಲಿಕೆ ನಿನ್ನ ನಗುವಿನಲ್ಲಿ ಕಂಡೆ ಹೊಸತು ಒಂದು ಮಾಲಿಕೆ ನಿನ್ನ ಕೈಯ ಹಿಡಿದು ನಡೆಸುವ ತವಕವು ನಿನ್ನ ತೊದಲು ನುಡಿಯ...