Day: July 20, 2018

ಟೊಯೊಟಾದ ಹೊಸ ಬಂಡಿ ‘ಯಾರಿಸ್’

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಯಾವುದೇ ಬಂಡಿಯನ್ನು ಬೀದಿಗಿಳಿಸದೇ ಸುಮ್ಮನಿದ್ದ ಟೊಯೋಟಾ ಕೂಟದವರು ಇದೀಗ ಹೊಸ ಮಾದರಿಯನ್ನು ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.