ದಿನದ ಬರಹಗಳು July 17, 2018

ಕನ್ನಡಕ್ಕಾಗಿ ಒಂದನ್ನು ಒತ್ತಿ , Kannadakkaagi Ondannu Otti

ಸಿನೆಮಾ: ‘ಕನ್ನಡಕ್ಕಾಗಿ ಒಂದನ್ನು ಒತ್ತಿ’

– ಶಂಕರ್ ಲಿಂಗೇಶ್ ತೊಗಲೇರ್. ನಾವು ನೀವೆಲ್ಲ ಸಾಮಾನ್ಯವಾಗಿ ಯಾವುದೇ ದೂರವಾಣಿಯ ಸಹಾಯ ಕೇಂದ್ರಗಳಿಗೆ ಕರೆ ಮಾಡಿದಾಗ ಕೇಳುವ ಸಾಮಾನ್ಯ ಸಾಲು – ‘ಕನ್ನಡಕ್ಕಾಗಿ ಒಂದನ್ನು ಒತ್ತಿ’. ನಮ್ಮವರೇ ಅದೆಶ್ಟೋ ಜನ ಕನ್ನಡಕ್ಕಾಗಿ ಒಂದನ್ನ ಒತ್ತುವುದೇ ಇಲ್ಲ ಯಾಕಂದ್ರೆ ಅವರಿಗೆ ಇಂಗ್ಲೀಶ್ ಬರತ್ತಲ್ಲ ಅದಕ್ಕೆ. ಇಲ್ಲಿ...