ದಿನದ ಬರಹಗಳು July 9, 2018

ಅವೊಶಿಮಾ cat island

ಜಪಾನಿನ ಬೆಕ್ಕಿನ ದ್ವೀಪ – ಅವೊಶಿಮಾ

– ಕೆ.ವಿ.ಶಶಿದರ. ಜಪಾನ್ ಪ್ರಾಣಿಗಳ ಆಕರ‍್ಶಣೆಗೆ ಹೆಸರುವಾಸಿಯಾದ ದೇಶ. ನಾರಾ ದ್ವೀಪದಲ್ಲಿನ ಅತ್ಯಂತ ಸಾದು ಪ್ರಾಣಿ ಜಿಂಕೆ, ನಗಾನೊ ದ್ವೀಪದಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನು ಪ್ರೀತಿಸುವ ಮಂಗಗಳು, ನಗರ ಪ್ರದೇಶದಲ್ಲಿ ಹರಡಿರುವ ಅನೇಕ ಪ್ರಾಣಿಗಳ ಕೆಪೆ ಮುಂತಾದವುಗಳು ಜಪಾನೀಯರಿಗೆ ಪ್ರಾಣಿಗಳ ಬಗ್ಗೆ ಇರುವ ಪ್ರೀತಿಯ ಕುರುಹು....