ದಿನದ ಬರಹಗಳು July 19, 2018

ಮಳೆ, Rain

ಮಳೆಗಾಲದ ಒಂದು ನೆನಪು

– ವೆಂಕಟೇಶ ಚಾಗಿ. ಮೂರು ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಬೀಳುವ ಕಾಲ ಆಗ. ಈಗ ಅಂತಹ ಮಳೆಯನ್ನು ಇತ್ತೀಚೆಗೆ ನಮ್ಮ ಊರಿನಲ್ಲಿ ಕಂಡಿಲ್ಲ. ಆ ಮಳೆಯಲ್ಲೂ ನಾನು,  ನನ್ನ ಸ್ನೇಹಿತರೆಲ್ಲ ಸುಮಾರು ಎರಡು ಕಿಲೋಮೀಟರ್ ಗಳಶ್ಟು ದೂರದಲ್ಲಿರುವ ಹಿರಿಯ ಪ್ರಾತಮಿಕ ಶಾಲೆಗೆ ಹೋಗುತ್ತಿದ್ದೆವು....