ದಿನದ ಬರಹಗಳು July 5, 2018

ನೇರಳೆ ಮರ

ನೇರಳೆ ಮರದೊಂದಿಗೆ ಕಳೆದ ದಿನಗಳು

– ಮಾರಿಸನ್ ಮನೋಹರ್. ಈ ನೇರಳೆ ಮರವನ್ನು ನನ್ನ ತಾತನಾಗಲಿ ಅಜ್ಜಿಯಾಗಲಿ ನೆಡಲಿಲ್ಲ, ತಾನೇ ಬೆಳೆಯಿತು.ನನ್ನ ತಾಯಿಯ ತಂದೆತಾಯಿಯನ್ನು ತಾತಾ ಅಜ್ಜಿ ಎಂದೇ ಕರೆಯುತ್ತಿದ್ದೆವು,ನನ್ನ ಸೋದರ ಮಾಮಂದಿರ ಮಕ್ಕಳು ಅವರನ್ನು ಅವ್ವ ಬಾಬಾ ಅಂತ ಕರೆಯುತ್ತಿದ್ದರು. ಇದೊಂದು ತರಹ ಹೆಣ್ಮಕ್ಕಳ ಮಕ್ಕಳು, ಗಂಡ್ಮಕ್ಕಳ ಮಕ್ಕಳ ಬೇದದ...