ದಿನದ ಬರಹಗಳು July 16, 2018

ಟಿಬಿಲೆ ಮಣ್ಣಿನ ಮನೆ, mud house

ಟಿಬೆಲೆ – ಬಣ್ಣ ಬಳಿದಿರುವ ಮಣ್ಣಿನ ಮನೆಗಳು

– ಕೆ.ವಿ.ಶಶಿದರ. ಪಶ್ಚಿಮ ಆಪ್ರಿಕಾದಲ್ಲಿನ ಪುಟ್ಟ ದೇಶ ಬುರ‍್ಕಿನಾ ಪಾಸೋದ ನೈರುತ್ಯ ಬಾಗದಲ್ಲಿರುವ ಒಂದು ಪುಟ್ಟ ಹಳ್ಳಿಯ ಹೆಸರು ಟಿಬೆಲೆ ಎಂದು. ಈ ಹಳ್ಳಿಯ ವಿಸ್ತೀರ‍್ಣ ಕೇವಲ 1.2 ಹೆಕ್ಟೇರುಗಳು. ಟಿಬೆಲೆ ಹೆಸರುವಾಸಿಯಾಗಿರುವುದು ಅಲ್ಲಿನ ‘ಸುಕಾಲಾ’ ಅತವಾ ಬಣ್ಣಗಳಿಂದ ತುಂಬಿದ, ಕಿಟಕಿಗಳಿಲ್ಲದ ಸಾಂಪ್ರದಾಯಿಕ ಮನೆಗಳಿಗೆ. ಇದರಲ್ಲಿ...