ತಿಂಗಳ ಬರಹಗಳು: ನವೆಂಬರ್ 2018

ರಣಜಿ, Ranji

ರಣಜಿ ಟೂರ‍್ನಿ 2018/19 ಮತ್ತು ಕರ‍್ನಾಟಕ ತಂಡ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಪ್ರತಿಶ್ಟಿತ ಕ್ರಿಕೆಟ್ ದೇಸೀ ಪಂದ್ಯಾವಳಿಯಾದ ರಣಜಿ ಟ್ರೋಪಿಯ 85ನೇ ಆವ್ರುತ್ತಿ ಇದೇ ನವಂಬರ್ 1 ರಂದು ಶುರುವಾಯಿತು. ಕಳೆದ ವರುಶ ಸೆಮಿಪೈನಲ್ ನಲ್ಲಿ ವಿದರ‍್ಬ ಎದುರು 5 ರನ್ ಗಳಿಂದ...

ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...

ಅಪರಂಜಿಯ ಮೌನ

– ಸ್ಪೂರ‍್ತಿ. ಎಂ. ಅಪರಂಜಿ ನಿಮ್ಮಲ್ಲಿ ಮನವಿ ಮಾಡುವೆನಿಲ್ಲಿ ನಿಮ್ಮ ಕೋಪ ಪೈಸರಿಸಲಿ ಎನ್ನ ಮೇಲೆ ಕ್ಶಮೆಯಿರಲಿ ನಿಮ್ಮ ಒಂದು ಮಾತು ನನಗೆ ಚೈತನ್ಯ ನೀಡುತಿತ್ತು ಈಗ ನಿಮ್ಮ ಮೌನ ಇರಿಯುತ್ತಿದೆ ನನ್ನ ಮನ...

‘ನನ್ನ ಪ್ರೀತಿಯ ತೆಂಗಿನಕಾಯಿ’

– ಮಾರಿಸನ್ ಮನೋಹರ್. ನನಗೂ ತೆಂಗಿನಕಾಯಿಗೂ ಅವಿನಾಬಾವ ಸಂಬಂದವಿದೆ ಎಂದು ಕಾಣುತ್ತದೆ. ನನಗೆ ತೆಂಗಿನಕಾಯಿ ಬಗ್ಗೆ ಆಸಕ್ತಿ ಹುಟ್ಟಲು, ಅದು ನನ್ನ ಸುತ್ತಮುತ್ತಲೂ ಯಾವಾಗಲೂ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಲೇ ಇರುವುದು ಕಾರಣ. ಎಳನೀರಿನ ಕಾಯಿ...

ಡಾಣಿ ಉಂಡೆ, ಡಾಣಿ ಉಂಡಿ, DaaNi unDi

ಸಿಹಿ ಪ್ರಿಯರಿಗೆ ಡಾಣಿ ಉಂಡಿ(ಡೆ)

– ಸವಿತಾ. ಏನೇನು ಬೇಕು? 2 ಬಟ್ಟಲು ಡಾಣಿ 1 ಬಟ್ಟಲು ಬೆಲ್ಲ 2 ಏಲಕ್ಕಿ 1 ಚಮಚ ಗಸಗಸೆ 4 ಚಮಚ ಹುರಿಗಡಲೆ ಪುಡಿ ಮಾಡುವ ಬಗೆ ಕಡಲೆ ಹಿಟ್ಟು, ಸ್ವಲ್ಪ ಉಪ್ಪು,...

ರಾಮಾಯಣ, Ramayana

ಕೈಕೇಯಿಯ ಮನದಾಳದ ಮಾತು

– ಪ್ರಸನ್ನ ಕುಲಕರ‍್ಣಿ. “ಈಗ ಒಂದು ಮಾಸ ಕಳೆಯಿತಲ್ಲವೇ ಕೌಸಲ್ಯಾದೇವಿ ರಾಮ ಕಾಡಿಗೆ ಹೋಗಿ?” ಎಂದು ಸುಮಿತ್ರಾದೇವಿ ತನ್ನ ತಲೆಯ ಮೇಲಿನ ಬಿಳಿ ಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತ ಕೌಸಲ್ಯೆಯನ್ನು ಕೇಳಿದಳು. “ಹೌದು ಸುಮಿತ್ರಾದೇವಿ,...

7 ಕಪ್ ಬರ‍್ಪಿ 7 Cup Burfi

ಸಿಹಿ ಸಿಹಿಯಾದ ‘7 ಕಪ್ ಬರ‍್ಪಿ’

– ಬವಾನಿ ದೇಸಾಯಿ. ಹೆಸರೇ ಹೇಳುವಂತೆ ಏಳು ಬಗೆಯ ಪದಾರ‍್ತಗಳಿಂದ ತಯಾರಿಸುವ ಸಿಹಿ ಇದು. ಈಗ ಇದನ್ನ ಹೇಗೆ ಮಾಡೋದು ಅಂತ ತಿಳಿಯೋಣ. ಬೇಕಾಗುವ ಪದಾರ‍್ತಗಳು: – 2 ಕಪ್ ಸಕ್ಕರೆ. – 1...

ಲಾ ವೇಗಾ, La Vega

‘ಲೇಮ್ ಡೆವಿಲ್’ ಉತ್ಸವ – ಲಾ ವೇಗಾ

– ಕೆ.ವಿ.ಶಶಿದರ. ಅಮೇರಿಕಾಸ್ ನಲ್ಲಿ ನಡೆಯುವ ಅನೇಕ ಕಾರ‍್ನಿವಾಲ್‍ಗಳಲ್ಲಿ ಲಾ ವೇಗಾದಲ್ಲಿ ನಡೆಯುವ ಕಾರ‍್ನಿವಾಲ್ ಅತ್ಯಂತ ಹಳೆಯದೆಂದು ಇತಿಹಾಸಕಾರರು ದಾಕಲಿಸಿದ್ದಾರೆ. ಅವರ ಪ್ರಕಾರ ಇದು 16ನೇ ಶತಮಾನದ ಆದಿ ಬಾಗದಲ್ಲಿ ಪ್ರಾರಂಬವಾಗಿರಬಹುದೆಂದು ಅಂದಾಜಿಸಿದ್ದಾರೆ. 1520ರಲ್ಲಿ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...

ಕರುನಾಡ ವೈಬವ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ ಬೂಮಂಡಲದಲಿ ಸ್ವರ‍್ಗವ ನಾಚಿಸೋ ಹಸಿರಿನ ವನಸಿರಿ ಬಯಲಲ್ಲಿ ಬೋರ‍್ಗರೆಯುವ ನದಿಗಳ...