ಜನವರಿ 16, 2019

ಮಿಕ್ಕಿ ಮೌಸ್ – ಕಾರ‍್ಟೂನ್ ಜಗತ್ತಿನ ಐಕಾನ್

– ಪ್ರಶಾಂತ. ಆರ್. ಮುಜಗೊಂಡ. ಕಾರ‍್ಟೂನ್ ಜಗತ್ತಿನ ಐಕಾನ್ ಎಂದೇ ಕರೆಯಿಸಿಕೊಳ್ಳುವ ಮುದ್ದಾದ ಬೊಂಬೆ ಮಿಕ್ಕಿ ಮೌಸ್ ಚಿಣ್ಣರ ಮೆಚ್ಚಿನ ಪಾತ್ರಗಳಲ್ಲೊಂದು. 1928 ರಲ್ಲಿ ವಾಲ್ಟ್ ಡಿಸ್ನಿ ಅವರ ಕುಂಚದಿಂದ ಮೂಡಿದ ಮಿಕ್ಕಿ ಮೌಸ್,...