ತಿಂಗಳ ಬರಹಗಳು: ಮಾರ್‍ಚ್ 2019

ಕೆಸರಿನ ಹೊಂಡ, Mud Volcano

ರಶ್ಯಾದಲ್ಲೊಂದು ಬೆರಗಾಗಿಸುವ ಕೆಸರಿನ ಹೊಂಡ!

– ಕೆ.ವಿ.ಶಶಿದರ. ರಶ್ಯಾದಲ್ಲಿನ ಕ್ರಾಸ್ನೋಡರ್ ಕ್ರೈ ಪ್ರಾಂತ್ಯದ ಟೆಂರ‍್ಕಿಸ್ಕಿ ಜಿಲ್ಲೆಯ ‘ಪಾರ್ ದಿ ಮದರ್ ಲ್ಯಾಂಡ್’ ಎಂಬ ಹಳ್ಳಿಯ ಬಳಿ ತೀರಾ ವಿಚಿತ್ರ ಎನಿಸುವ ಹೊಂಡವೊಂದಿದೆ. ಅಜೋವ್ ಸಮುದ್ರದಿಂದ 400 ಮೀಟರ್ ದೂರದಲ್ಲಿರುವ ಟಿಡ್ಜರ್...

‘ಬರ’ ನೀನೇಕೆ ಬಂದೆ?

– ವೆಂಕಟೇಶ ಚಾಗಿ. ಬರ, ನೀನೇಕೆ ಬಂದೆ? ಹಸಿದ ಕಂಗಳಲಿ ಅಕ್ಶರಗಳ ಬರ ದರೆಯೊಡಲಿನಲಿ ಅವಿತಿರುವ ಜೀವಕ್ಕೆ ಜೀವಜಲದ ಬರ ಗ್ನಾನ ತುಂಬಿದ ಮನದಿ ಸುಗ್ನಾನದ ಬರ ಆಡಂಬರದ ಮನದೊಳಗೆ ಪ್ರೀತಿ ವಾತ್ಸಲ್ಯದ ಬರ...

ಅವಕಾಶಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಉಂಟುಮಾಡಿ

— ಕೊಟ್ರೇಶ ನಡುವಿನಮನಿ. ಇಂದಿನ ಸ್ಪರ‍್ದಾತ್ಮಕ ಯುಗದಲ್ಲಿ, ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲುತ್ತಾರೆ. ಬಳಿಕ, ದುಕ್ಕದಲ್ಲಿ ಮುಳುಗುತ್ತಾರೆ. ಸಿಗುವ ಅವಕಾಶಗಳನ್ನು ಕೈಚೆಲ್ಲಿದರೆ ಕೆಲಸ...

ಒಗ್ಗರಣೆ ಮಜ್ಜಿಗೆ

ಒಗ್ಗರಣೆ ಮಜ್ಜಿಗೆ

– ಸವಿತಾ. ಏನೇನು ಬೇಕು? 2 ಲೋಟ ಮಜ್ಜಿಗೆ 2 ಚಮಚ ಎಣ್ಣೆ 1/2 ಚಮಚ ಸಾಸಿವೆ 1/2 ಚಮಚ ಜೀರಿಗೆ 5-6  ಕರಿಬೇವು ಎಸಳು 1/4 ಚಮಚ ಇಂಗು ಸ್ವಲ್ಪ ಅರಿಶಿಣ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

ಸಿನೆಮಾ ವಿಮರ‍್ಶೆ: ಚಂಬಲ್

– ಆದರ‍್ಶ್ ಯು. ಎಂ. ಅಜ್ಜಿ ಮೊಮ್ಮಗನಿಗೆ ಬಲಿ ಚಕ್ರವರ‍್ತಿಯ ಕತೆ ಹೇಳುತ್ತಾಳೆ. ಬಲಿ ಚಕ್ರವರ‍್ತಿ ಅಶ್ಟು ಒಳ್ಳೆಯವನಾದರೆ ಅವನನ್ನು ಯಾಕೆ ಸಾಯಿಸಿದರು ಎಂದು ಮೊಮ್ಮಗ ಕೇಳ್ತಾನೆ, ಅಜ್ಜಿಯ ಬಳಿ ಉತ್ತರವಿಲ್ಲ. ಸಿನಿಮಾದ ಮೊದಲು...

ಡೆವಿಲ್ಸ್ ಈಜುಕೊಳ, Devils Pool

ವಿಕ್ಟೋರಿಯಾ ಜಲಪಾತದ ‘ಡೆವಿಲ್ಸ್ ಈಜುಕೊಳ’

– ಕೆ.ವಿ.ಶಶಿದರ. ಡೆವಿಲ್ಸ್ ಈಜುಕೊಳ ಜಾಂಬಿಯಾದ ವಿಕ್ಟೋರಿಯಾ ಜಲಪಾತದ ತುದಿಯಲ್ಲಿ ಬಂಡೆಗಳಿಂದ ರೂಪುಗೊಂಡ ಒಂದು ನೈಸರ‍್ಗಿಕ ಕೊಳ. ಸಾವಿರಾರು ವರುಶಗಳ ಕಾಲ ನೀರಿನ ಹೊಡೆತದಿಂದಾಗಿ ಬಂಡೆಗಳು ಸವೆದು ತಡೆಗೋಡೆಯಾಗಿ ರೂಪುಗೊಂಡಿದ್ದರಿಂದ ಈ ಈಜುಕೊಳ...

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

Enable Notifications OK No thanks