ತಿಂಗಳ ಬರಹಗಳು: ಜೂನ್ 2019

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ಮಾವಿನ ಹಣ್ಣಿನ ಶ್ರೀಕಂಡ

–  ಸವಿತಾ. ಮಾವಿನ ಹಣ್ಣಿನ ಶ್ರೀಕಂಡ ಅನ್ನು ಮಹಾರಾಶ್ಟ್ರ ಹಾಗೂ ಗುಜರಾತ್ ನಲ್ಲಿ ಪೂರಿ ಜೊತೆ ಮತ್ತು ಹಾಗೆಯೂ ತಿನ್ನುತ್ತಾರೆ. ಬೆಳಗಾವಿಯಲ್ಲೂ ಇದು ತುಂಬಾ ಹೆಸರುವಾಸಿ. ಇದಕ್ಕೆ ಆಮ್ರಕಂಡ ಎಂದೂ ಕರೆಯುತ್ತಾರೆ. ಬೇಕಾಗುವ ಪದಾರ‍್ತಗಳು...

auto, trip, ಆಟೋ, ಪ್ರವಾಸ

“ಹೀಟರ್ ಮೇಲೆ ಹಾಲು”

– ಮಾರಿಸನ್ ಮನೋಹರ್. ಆ ದಿನ ಮುಂಜಾನೆಯಿಂದ ದೊಡ್ಡಮ್ಮನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಅಲ್ಲಿಗೆ ನಾವು ಹೆಚ್ಚಾಗಿ ಹೋಗುತ್ತಿರಲಿಲ್ಲ. ನಾವಿರುವ ಜಾಗದಿಂದ ತುಂಬಾ ದೂರ, ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸಿಗುತ್ತಲೂ ಇರಲಿಲ್ಲ....

ಸ್ಕೂಲು, ಶಾಲೆ School

ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಮೂಡಿಸುವುದು ಹೇಗೆ?

–  ಅಶೋಕ ಪ. ಹೊನಕೇರಿ. ಮಕ್ಕಳ ಮನಸ್ಸು ಮಣ್ಣಿನ ಮುದ್ದೆ ಇದ್ದ ಹಾಗೆ. ನೀವು ಒಳ್ಳೆಯದನ್ನೇ ಹೇಳಿ ಕೆಟ್ಟದ್ದನ್ನೇ ಹೇಳಿ ಬಹಳ ಬೇಗ ಅವರ ಮನಸ್ಸಿಗೆ ನಾಟುತ್ತದೆ. ಶ್ರೇಶ್ಟ ಮಾನಸಿಕ ತಗ್ನ ಸಿಗ್ಮಂಡ್ ಪ್ರಾಯ್ಡ್‌...

ಚನ್ನಪಟ್ಟಣದ ಬೊಂಬೆ, Channapattana Toys

ಬೊಂಬೆಗಳ ಕತೆ – ಚನ್ನಪಟ್ಟಣದ ಗೊಂಬೆಗಳು

– ಜಯತೀರ‍್ತ ನಾಡಗವ್ಡ. ಆಟಿಕೆ ಮತ್ತು ಗೊಂಬೆಗಳು ಎಂದರೆ ಯಾರಿಗೆ ಇಶ್ಟವಿಲ್ಲ. ಮಕ್ಕಳಾಗಿದ್ದನಿಂದ ಹಿಡಿದು ದೊಡ್ಡವರಾಗುವವರೆಗೆ ಆಟ/ಆಟಿಕೆಗಳಲ್ಲಿ ಮುಳುಗಿರುತ್ತೇವೆ. ಚಿಕ್ಕವರಿದ್ದಾಗ ಮರದ ಕಟ್ಟಿಗೆ ಇಲ್ಲವೇ ಪ್ಲ್ಯಾಸ್ಟಿಕ್‌ಗಳಿಂದಾದ ಬಗೆ ಬಗೆಯ ಆಟಿಕೆ-ಗೊಂಬೆಗಳನ್ನು ಆಡಿದ ನೆನಪುಗಳು...

ಬೂಕಂಪ, Earthquake

ಕತೆ : ಸಾವನ್ನು ಗೆದ್ದವನು

– ಜಿ. ಹರೀಶ್ ಬೇದ್ರೆ. ( ಬರಹಗಾರರ ಮಾತು : ಒಂದು ಕಾಲ್ಪನಿಕ ಕತೆಯನ್ನುಓದುಗರ ಮುಂದಿಡುವ ಪ್ರಯತ್ನ ) ಕೆಲವು ದಿನಗಳಿಂದ ಮನೆಯಲ್ಲಿ ಯಾವುದೂ ಸರಿಯಿಲ್ಲ, ಎಲ್ಲಾ ವಿಚಾರದಲ್ಲೂ ಕಿರಿಕಿರಿ. ಏನು ಮಾಡಿದರೆ...

ಗುಟ್ಟು

ಸಣ್ಣ ಕತೆ: ಗುಟ್ಟು

– ಕೆ.ವಿ.ಶಶಿದರ. ಸಂಜೆ ಐದರ ಸಮಯ. ಆಗಂತುಕನೊಬ್ಬನ ಆಗಮನವಾಯ್ತು. ಮೈ ತುಂಬಾ ವಿಬೂತಿ. ತಲೆಯ ಮೇಲೆ, ಈಶ್ವರನಂತೆ, ಸುರಳಿ ಸುತ್ತಿದ್ದ ಉದ್ದನೆಯ ಕೂದಲು. ಹಿಂದಕ್ಕೆ ಇಳೀ ಬಿದ್ದಿದ್ದ ಜಟೆ. ರಕ್ತ ಇನ್ನೇನು ಒಸರುತ್ತದೇನೋ ಎಂಬಶ್ಟು...

ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್. ನನ್ನ ಈ ಹುಟ್ಟಿನ ಕಾರಣಕರ‍್ತನವನು ನನಗೀ ಬದುಕಿನ ಬಿಕ್ಶೆ ಇತ್ತವನು ನನಗೆ ಹೆಸರು ಜೇವನ ನೀಡಿದವನು ಅವನೇ ಅಪ್ಪ ಬೆವರ ಹನಿಯ ಮಿಂಚಲಿ ನನ್ನ ನಗುವನು ಕೊಂಡು ತರುವನು ಕರೆ ಕರೆದು...

ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ. ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ ಗುಡಿಯ ತೋರಣವು ಈ ಕವಿತೆ ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು ಅಲ್ಲದುದ ಹರಿದು ಬಲ್ಲಿದನು ತಾನಾದ ಮಲ್ಲಯ್ನ ತೊಡುಗೆ...

“ಅಜ್ಜಿ ಮನೆಗೆ ನಾನು ಹೋಗಲೇಬೇಕು”

– ಮಾರಿಸನ್ ಮನೋಹರ್. ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ...