ಡಿಸೆಂಬರ್ 31, 2019

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

–  ಸಿ.ಪಿ.ನಾಗರಾಜ. ತನುವ ಗೆಲಲರಿಯದೆ ಮನವ ಗೆಲಲರಿಯದೆ ಧನವ ಗೆಲಲರಿಯದೆ ಭ್ರಮೆಗೊಂಡಿತ್ತು ಲೋಕವೆಲ್ಲವು. (1217-250) ( ತನು=ಮಯ್/ದೇಹ/ಶರೀರ; ಗೆಲಲ್+ಅರಿಯದೆ; ಗೆಲ್=ಜಯಿಸು; ಅರಿಯದೆ=ತಿಳಿಯದೆ; ಗೆಲಲರಿಯದೆ=ತನ್ನ ಹತೋಟಿಯಲ್ಲಿ/ನಿಯಂತ್ರಣದಲ್ಲಿ ಇಟ್ಟುಕೊಂಡು ಬಾಳುವುದನ್ನು ತಿಳಿಯದೆ; ತನುವ ಗೆಲಲರಿಯದೆ=ಮಯ್ಯನ್ನು ಹೇಗೆ...