ಮಾರ್‍ಚ್ 22, 2020

ಕವಿತೆ: ಕಾದಿರುವೆ ಗೆಳತಿ

– ಸ್ಪೂರ‍್ತಿ. ಎಂ. ಇನ್ನು ಬಿಟ್ಟಿರಲಾರೆ ಗೆಳತಿ ನಿನ್ನ ಸ್ನೇಹವನ್ನು ತಡಮಾಡದೆ ನನ್ನೆದುರು ಬರಬಾರದೇನು? ಅತಿ ದುಕ್ಕದಿ ಕಳೆದೆನು ನನ್ನ ದಿನವನ್ನು ನೋಡಲಾಗದೆ ನಿನ್ನ ನಗುಮುಕವನ್ನು ಕೇಳಲಾಗದೆ ನಿನ್ನ ಸವಿನುಡಿಯನ್ನು ಏನೋ ಕಳೆದುಕೊಂಡಂತೆ ಪರದಾಡಿದೆನು...