ಮಾರ್‍ಚ್ 3, 2020

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು -11 ನೆಯ ಕಂತು

– ಸಿ.ಪಿ.ನಾಗರಾಜ. ಎಲೆ ಮನವೆ ನಿನ್ನ ನಿಜವನರಿಯಬಲ್ಲಡೆ ಅದೇ ಬ್ರಹ್ಮಜ್ಞಾನ ಅದೇ ಕೇವಲ ಮುಕ್ತಿ. (986/229) ಎಲೆ=ಏನನ್ನಾದರೂ ಕುರಿತು ಇಲ್ಲವೇ ಯಾರನ್ನಾದರೂ ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ; ಮನ=ಮನಸ್ಸು/ಚಿತ್ತ; ನಿಜ+ಅನ್+ಅರಿಯ+ಬಲ್ಲಡೆ; ನಿಜ=ದಿಟ/ಸತ್ಯ/ವಾಸ್ತವ; ಅರಿ=ತಿಳಿ/ಕಲಿ;...