ಮಾರ್‍ಚ್ 24, 2020

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 14ನೆಯ ಕಂತು

– ಸಿ.ಪಿ.ನಾಗರಾಜ. ಕೈಯಲ್ಲಿ ಕರಸ್ಥಲ ಮನದಲ್ಲಿ ಪರಸ್ಥಲ ತನುವೆಲ್ಲ ಹುಸಿಸ್ಥಲ ಶರಣನೆಂತೆಂಬೆ. (643/187) ಕೈ+ಅಲ್ಲಿ; ಕರ=ಕಯ್; ಸ್ಥಲ=ನೆಲೆ/ಜಾಗ; ಕರಸ್ಥಲ=ಶಿವಶರಣಶರಣೆಯರು ತಮ್ಮ ಅಂಗಯ್ ಮೇಲೆ ಇಟ್ಟುಕೊಂಡು ಪೂಜಿಸುವ ಲಿಂಗ/ಇಶ್ಟಲಿಂಗ; ಮನ+ಅಲ್ಲಿ; ಮನ=ಮನಸ್ಸು/ಚಿತ್ತ; ಪರ=ಬೇರೆ/ಅನ್ಯ/ಇತರ; ಪರಸ್ಥಲ=ಬೇರೊಂದು...