ಮಾರ್‍ಚ್ 31, 2020

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 15ನೆಯ ಕಂತು

– ಸಿ.ಪಿ.ನಾಗರಾಜ. ಸತ್ತು ಮುಂದೆ ನೀನೇನ ಕಾಬೆಯೊ ಇಂದೆ ಇಂದೆಯೊ ಇಂದೆ ಮಾನವ. (500/177) ( ಸತ್ತು=ಸಾವನ್ನಪ್ಪಿ/ಸಾವನ್ನು ತಂದುಕೊಂಡು; ಮುಂದೆ=ಸತ್ತ ನಂತರದಲ್ಲಿ; ನೀನ್+ಏನ; ಏನ=ಯಾವುದನ್ನ; ಕಾಣ್=ನೋಡು/ತಿಳಿ; ಕಾಣ್ಬೆ>ಕಾಬೆ; ಕಾಬೆ=ಕಾಣುವೆ/ನೋಡುವೆ; ಕಾಬೆಯೋ=ನೋಡುವೆಯೋ/ಕಾಣುವೆಯೋ; ಸತ್ತು ಮುಂದೆ...