ತಿಂಗಳ ಬರಹಗಳು: ಮೇ 2020

ಸಾಬುದಾನಿ ವಡೆ

– ಸವಿತಾ.   ಬೇಕಾಗುವ ಸಾಮಾನುಗಳು ಸಾಬುದಾನಿ – 1 ಬಟ್ಟಲು ಆಲೂಗಡ್ಡೆ – 2/3 ಹಸಿ ಮೆಣಸಿನಕಾಯಿ – 4 ಶೇಂಗಾ (ಕಡಲೆ ಬೀಜ) – 1/2 ಬಟ್ಟಲು ಜೀರಿಗೆ – 1/2...

ಕೊರೊನಾ, Corona

ಬದುಕು ಬದಲಾಯಿಸಿದ ಕೊರೊನಾ

– ಪ್ರಕಾಶ್‌ ಮಲೆಬೆಟ್ಟು. ಕೊರ‍ೊನಾದಿಂದ ಕವಿದಿರ‍ುವ ಅಂದಕಾರ‍‍ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೊನ್ನೆ ಹಚ್ಚಿದ ಬೆಳಕು ನಮ್ಮ ಮನೆ ಮನವನ್ನೇನೋ ತಾತ್ಕಾಲಿಕವಾಗಿ ಬೆಳಗಿತು. ಆದರ‍ೆ ಕೊರ‍ೊನಾ ಹಚ್ಚಿರ‍ುವ ಕಿಚ್ಚು ಇದೆಯಲ್ವಾ ಅದು ಸುಲಬವಾಗಿ ಆರ‍ುವ ಯಾವುದೇ...

ಲಾಕ್ ಡೌನ್, lockdown

ಲಾಕ್‌ಡೌನ್‌ನಿಂದ ಸಿಕ್ಕ ಬ್ರೇಕ್‌ಡೌನ್ ಬಾಗ್ಯ…!

– ಸಂಜೀವ್ ಹೆಚ್. ಎಸ್. ಬ್ರೇಕ್ ಬ್ರೇಕ್ ಬ್ರೇಕ್…. ಹಲವಾರು ವಾರಗಳಿಂದ ಎಲ್ಲದಕ್ಕೂ ಬ್ರೇಕ್. ಬಾರ್, ಪಬ್ಬು, ಹೋಟೆಲ್, ರೆಸ್ಟೋರೆಂಟ್, ಬೇಕರಿ, ಕೆಪೆ, ತಿಯೇಟರ್, ಮಾಲ್ ಗಳು ಇತ್ಯಾದಿ ಎಲ್ಲವೂ ಬಂದ್. ಲಾಕ್ ಡೌನ್/ಸೀಲ್...

ಗಜ್ಜರಿ ಹಲ್ವಾ, carrot halva

ಸಿಹಿ ಪ್ರಿಯರಿಗೆ : ಗಜ್ಜರಿ ಹಲ್ವಾ

– ನಿತಿನ್ ಗೌಡ. ಏನೇನು ಬೇಕು? ಗಜ್ಜರಿ 1/2 ಕೆ.ಜಿ ಸಕ್ಕರೆ  250-300 ಗ್ರಾಮ್ ತುಪ್ಪ  100-150 ಗ್ರಾಮ್ ಗೋಡಂಬಿ 30 ಗ್ರಾಮ್ ದ್ರಾಕ್ಶಿ 20 ಗ್ರಾಮ್ ಹಾಲು 100 ಮಿ.ಲಿ ನೀರು...

ವಚನಗಳು, Vachanas

ಚಂದಿಮರಸನ ವಚನಗಳಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಅರಿಯದ ಗುರು ಅರಿಯದ ಶಿಷ್ಯಂಗೆ ಅನುಗ್ರಹವ ಮಾಡಿದಡೇನಪ್ಪುದೆಲವೋ. (553/1258) ಅರಿ=ತಿಳಿ/ಗ್ರಹಿಸು; ಅರಿಯದ=ಒಳ್ಳೆಯ ತಿಳುವಳಿಕೆಯನ್ನು ಪಡೆಯದಿರುವ/ಹೊಂದದಿರುವ; ಗುರು=ಜನರಿಗೆ ವಿದ್ಯೆಯನ್ನು ಕಲಿಸಿ, ಅವರ ನಡೆನುಡಿಯಲ್ಲಿನ ತಪ್ಪುಗಳನ್ನು ತಿದ್ದಿ ಸರಿಪಡಿಸಿ , ವ್ಯಕ್ತಿತ್ವವನ್ನು ಒಳ್ಳೆಯ...

ಜೈಲಿನ ಅನುಬವ ನೀಡುವ ಹೋಟೆಲ್ – ಕರೋಸ್ಟಾ

–  ಕೆ.ವಿ. ಶಶಿದರ. ಲಾಟ್ವಿಯಾ ಯುರೋಪಿಯನ್ ಒಕ್ಕೂಟದ ಪುಟ್ಟ ನಾಡು. ಇಲ್ಲಿನ ಲಿಪಾಜಾ ನಗರದಲ್ಲಿರುವ ಕರೋಸ್ಟಾ ಜೈಲನ್ನು ಇಂದು ಹೋಟೆಲ್ ಆಗಿ ಮಾರ‍್ಪಡಿಸಲಾಗಿದೆ. ಅತ್ಯಂತ ವಿಶಿಶ್ಟ ಪ್ರವಾಸಿ ತಾಣವಾಗಿರುವ ಈ ಜೈಲು-ಹೋಟೆಲ್ ತನ್ನದೇ ಆದ...

ಕವಿತೆ: ಮಲ್ಲಿ ಕಟ್ಟಿದ ಹಾರ

– ಶಂಕರಾನಂದ ಹೆಬ್ಬಾಳ.   ನಲ್ಲೆ ತಾನು ಮಲ್ಲೆ ಕಟ್ಟಿ ಬಿಲ್ಲೆ ಕೂಡಿಯಿಟ್ಟಳು ಸೊಲ್ಲಿನಲ್ಲಿ ಮಲ್ಲಿಯಿಂದು ಮಲ್ಲೆ ಮಾರಿ ಹೋದಳು ಸರಳವಾಗಿ ಮರುಳುಮಾಡಿ ಹೆರಳು ತೀಡಿ ಪೋಪಳು ಕರುಳು ಕಲ್ಲು ಕರಗುವಂತೆ ಬೆರಗು...

ಪ್ರಕ್ರುತಿಯೇ ಮಹಾ ವೈದ್ಯ

– ಸಂಜೀವ್ ಹೆಚ್. ಎಸ್. ಪ್ರಕ್ರುತಿಯೇ ಹಾಗೆ! ತನ್ನ ಒಡಲಿನೊಳಗೆ ಹಲವು ವಿಸ್ಮಯಗಳನ್ನು ಹುದುಗಿಸಿಕೊಂಡಿದೆ. ಅಗೆದಶ್ಟೂ ಕಾಲಿಯಾಗದ ಬೊಕ್ಕಸ, ತಿಳಿದುಕೊಂಡಿರುವುದು ಸಾಸಿವೆಯಶ್ಟು, ತಿಳಿಯಬೇಕಾದದ್ದು, ವಿಶಾಲವಾದ ಆಕಾಶದಶ್ಟು. ಪ್ರಕ್ರುತಿಯ ವಿಚಿತ್ರ ಮತ್ತು ವಿಸ್ಮಯಗಳಿಗೆ ಸೋಕಾಲ್ಡ್ ಬುದ್ದಿವಂತ...

gojju

ಕಡು ಬಿಸಿಲಿಗೆ ತಂಪಾದ ‘ಗೋಳಿ ಸೊಪ್ಪಿನ ಮೊಸರು ಬಜ್ಜಿ’

– ಕಲ್ಪನಾ ಹೆಗಡೆ. ಏನೇನು ಬೇಕು? ಒಂದು ಹಿಡಿ ಗೋಳಿ ಸೊಪ್ಪು ಅರ‍್ದ ಹೋಳು ಕಾಯಿ ಅರ‍್ದ ಲೀಟರ್ ಮೊಸರು 2 ಹಸಿಮೆಣಸಿನಕಾಯಿ 1 ಈರುಳ್ಳಿ 1 ಒಣಮೆಣಸಿನಕಾಯಿ ಸ್ವಲ್ಪ ಎಣ್ಣೆ ಅರ‍್ದ ಚಮಚ...