ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 3ನೆಯ ಕಂತು
– ಸಿ.ಪಿ.ನಾಗರಾಜ. ಬಾಹ್ಯದ ಜಲತೀರ್ಥದಲ್ಲಿ ಮುಳುಮುಳುಗಿ ಎದ್ದಡೇನು ಅಂತರಂಗದ ಮಲಿನತ್ವವು ಮಾಂಬುದೆ ಹೇಳಾ. (1731-515) ಬಾಹ್ಯ=ಹೊರಗಿನ/ಹೊರಗಡೆ/ಬಹಿರಂಗ; ಜಲ+ತೀರ್ಥ+ಅಲ್ಲಿ; ಜಲ=ನೀರು; ತೀರ್ಥ=ಪವಿತ್ರವಾದುದು/ಉತ್ತಮವಾದುದು/ಒಳ್ಳೆಯದು; ತೀರ್ಥ=ದೇವಾಲಯಗಳಲ್ಲಿ ಪೂಜೆಯ ನಂತರ ನೀಡುವ ನೀರು. ಇದನ್ನು ಕುಡಿಯುವುದರಿಂದ ಇಲ್ಲವೇ ತಮ್ಮ...
ಇತ್ತೀಚಿನ ಅನಿಸಿಕೆಗಳು