Day: July 12, 2020

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ