ತಿಂಗಳ ಬರಹಗಳು: ಆಗಸ್ಟ್ 2020

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್

– ಕೆ.ವಿ.ಶಶಿದರ. ದಕ್ಶಿಣ ಕೊರಿಯಾವನ್ನು ಉತ್ತರ ಕೊರಿಯಾದಿಂದ ಬೇರ‍್ಪಡಿಸುವ ವಲಯದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಪ್ರಶಾಂತ ವಾತಾವರಣದ ಪಟ್ಟಣ ಹ್ವಾಚಿಯೋನ್. ಈ ಪಟ್ಟಣದ ಪ್ರದೇಶ ಚಳಿಗಾಲದಲ್ಲಿ, ಇಡೀ ಕೊರಿಯಾದಲ್ಲೇ, ಮೊದಲು ನೀರು ಹೆಪ್ಪುಗಟ್ಟುವ...

ನೆನಪು, Memories

ಕವಿತೆ : ಅರ‍್ತವಾಗದೆ ಆತ್ಮಸಕಿ…

– ಲೋಹಿತಾಶ್ವ. ಹೇಳಬೇಕೆ ಎಲ್ಲವನು ತುಟಿ ತೆರೆದು‌ ಮಾತಿನಲಿ ಅರ‍್ತವಾಗದೆ ಆತ್ಮಸಕಿ ನಿನಗೆಲ್ಲವು ಮೌನದಲಿ? ಬೇಸಿಗೆಯ ಬಿಸಿಲಲ್ಲಿ ಬೆಂದ ದರೆಗೆ ಕೇಳದೆಯೆ ತಣಿಸಲು ವರುಣ‌ ಬರನೆ? ಮಾತಿಲ್ಲದೆ ತೋಟದಲಿ ಹೂವ ಮೊಗ್ಗಿಗೆ ಅರಳೋ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಸಿಹಿ ಪ್ರಿಯರಿಗೆ : ಪೂರಿ ಲಾಡು

– ಸವಿತಾ. ಬೇಕಾಗುವ ಪದಾರ‍್ತಗಳು ಬೆಲ್ಲ – 1 ಬಟ್ಟಲು ಗೋದಿ ಹಿಟ್ಟು – 1/2 ಬಟ್ಟಲು ಮೈದಾ ಹಿಟ್ಟು – 1/2 ಬಟ್ಟಲು (ಬೇಕಾದರೆ ಪೂರ‍್ತಿ ಗೋದಿ ಹಿಟ್ಟು ಬಳಸಬಹುದು) ಒಣ...

ಮರೆಯಾಗುತ್ತಿರುವ ಬೇಸಾಯದ ಬಳಕಗಳು – ಕಂತು 2

– ನಿತಿನ್ ಗೌಡ. ಈ ಹಿಂದಿನ ಕಂತಿನಲ್ಲಿ ಮರೆಯಾಗುತ್ತಿರುವ ಬೇಸಾಯದ ಕೆಲ ಬಳಕಗಳ ಬಗ್ಗೆ ತಿಳಿಸಲಾಗಿತ್ತು. ಇನ್ನಶ್ಟು ಬಳಕಗಳ ಕುರಿತ ಮಾಹಿತಿ ಈ ಬರಹದಲ್ಲಿ… ರೋಣಗಲ್ಲು ಮತ್ತು ಅಟ್ಟು ಇದನ್ನು ಬತ್ತದ ಒಕ್ಕಲು ಮಾಡಲು,...

ತಿಳಿವು ಹಂಚಿಕೆ, Knowledge share

ಅನುಬವ ನೀಡುವ ಅರಿವು

– ಸಂಜೀವ್ ಹೆಚ್. ಎಸ್. ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರು ಹೀಗೆ ಲೋಕಾಬಿರಾಮವಾಗಿ ಮಾತನಾಡುತ್ತಿದ್ದರು. ‘ಇದು ಒಳ್ಳೆಯದಾ? ಅದು ಒಳ್ಳೆಯದಾ? ಏನು ತಿನ್ನಬೇಕು? ಹೇಗಿರಬೇಕು?’ ಎಂಬಂತ ವಿಶಯಗಳು ಪ್ರಸ್ತಾಪವಾದವು. ಕೊನೆಗೆ ಅವರಿಗೆ...

ವಿಶ್ವದ ಅತ್ಯಂತ ಹಳೆಯ ಹೋಟೆಲ್

– ಕೆ.ವಿ.ಶಶಿದರ. ಹೋಟೆಲ್ ಉದ್ಯಮ ಬಹಳ ಪುರಾತನವಾದದ್ದು. ಇದರ ಇತಿಹಾಸ ಕೆದಕುತ್ತಾ ಹೋದರೆ, ಹದಿನೇಳನೆ ಶತಮಾನಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆಗ ಪ್ರವಾಸಿಗರಿಗೆ ತಂಗಲು ಮತ್ತು ತಿನ್ನಲು ವ್ಯವಸ್ತೆ ಮಾಡುತ್ತಿದ್ದ ಕೆಲವು ದಾಕಲೆಗಳು ಸಿಗುತ್ತವೆ. ಅದಕ್ಕೂ...

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ ಭಕ್ತಿಯೆಂಬುದು ಬಾಜಿಗಾರರಾಟ. (332/820) ವ್ರತ+ನೇಮ+ಎಂಬುದು; ವ್ರತ=ದೇವರನ್ನು ಪೂಜಿಸುವಾಗ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಆಚರಣೆಗಳು/ನೋಂಪಿ; ನೇಮ=ದೇವರ ಕರುಣೆಗೆ ಪಾತ್ರರಾಗಲು ಮಾಡುವ ಜಪ,ತಪ,ಪೂಜೆ,ಉಪವಾಸ,ಜಾಗರಣೆ...

ತುಳಸಿ ಮಾಲೆ, tulasi male

ಕವಿತೆ: ಮಣಿಹಾರ

– ಕಾವೇರಿ ಸ್ತಾವರಮಟ. ಮಣಿಹಾರ ಮಾರುವಾಕಿ ಬದುಕ ಬಣ್ಣ ಮಾಸಿದ ಮುದುಕಿ ಬಡತನದ ಜೊತೆ ಬಡಿದಾಡಿದಾಕಿ ಸಾರಲು ಬಂದಿಹಳು ಜೀವನದ ಸಾರ ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ ಕಶ್ಟ-ಸುಕಗಳನು ಜೊತೆಯಾಗಿ ಪೋಣಿಸಿದಾಕಿ ಮಾರಲು ಕೂತಿಹಳು...

ಗಣಪ, ಗಣೇಶ, Ganapa, Lord Ganesha,

ಕವಿತೆ : ಪಾರ‍್ವತಿ ಸುತ

– ಶಂಕರಾನಂದ ಹೆಬ್ಬಾಳ. ಪಾರ‍್ವತಿ ಕುವರನೆ ಮೋದಕ ಪ್ರಿಯನೆ ಎಲ್ಲರು ಪೂಜಿಪ ಗಣಪತಿಯೇ ಮಂಗಳ ಶ್ಲೋಕದಿ ದ್ಯಾನಿಸಿ ಬೆನಕನ ಕಂಗಳ ದಿವ್ಯದ ನೋಟದಲಿ ಡಂಗುರ ಬಾರಿಸಿ ಶಂಕವನೂದುತ ರಂಗದಿ ಮೂಶಿಕ ಓಡುತಲಿ ಅಮ್ಮನ...