ಕವಿತೆ : ನಮ್ಮ ಹೆಮ್ಮೆಯ ಇಮ್ಮಡಿ ಪುಲಿಕೇಶಿ
– ಕಿರಣ್ ಮಲೆನಾಡು. ಎಳವೆಯಲ್ಲಿ ಎರೆಯನಾಗಿ ಬೆಳೆದವನು ಚಾಲುಕ್ಯರ ಅರಸನಾಗಿ ಪಟ್ಟವೇರಿದವನು ಗುರ‍್ಜರ ಅರಸರನ್ನು ಸೋಲಿಸಿದವನು ಕರ‍್ಣಾಟಬಲವೆಂಬ ಪಡೆಯನ್ನು ಕಟ್ಟಿದವನು