ಜನವರಿ 24, 2021

ಕವಿತೆ: ಬಾವನೆಗಳಿಗೆ ಬೆಲೆಯಿಲ್ಲ

– ವಿನು ರವಿ. ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ ಬಾವನೆಗಳಿಗೆ ಬೆಲೆಯಿಲ್ಲ ಬಂದು ಹೋಗುವ ಬಂದುವಿನಂತೆ ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ ಹರಿದು ಹೋಗುವ ಸಂಬಂದಗಳ ಜೊತೆಗೆ ಬಾವ ರಮ್ಯತೆ ಉಳಿಯುವುದಿಲ್ಲ...