ತಿಂಗಳ ಬರಹಗಳು: ಮಾರ್‍ಚ್ 2021

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ಕುವೆಂಪು, kuvempu

ಕುವೆಂಪು ಕವನಗಳ ಓದು – 12ನೆಯ ಕಂತು

– ಸಿ.ಪಿ.ನಾಗರಾಜ. ಇಂದ್ರಿಯ ಜಯ “ ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?” ಎಂದೊಬ್ಬ ಸನ್ಯಾಸಿ ಕೇಳಿದನನೇಕರನು ಲೋಕವೆಲ್ಲವು ಮಾಯೆ ಪ್ರೇಮವೆಂಬುದು ಮಿಥ್ಯೆ ಸೌಂದರ್ಯವೆಂಬುವುದು ಪ್ರಕೃತಿಯೊಡ್ಡಿದ ಜಾಲ ಸಂಸಾರ ಮರುಭೂಮಿ ಎಲ್ಲ ಬಿಟ್ಟರೆ ಮುಂದೆ ಎಲ್ಲವೂ...

ಹುಣಸೆ

ಹುಣಸೆ ಮತ್ತು ಅದರ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್. ಊಟದಲ್ಲಿ ಉಪ್ಪು, ಕಾರ ಮತ್ತು  ಹುಳಿ ಈ ಮೂರು ಸಮಪ್ರಮಾಣದಲ್ಲಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಈ ಮೂರರಲ್ಲಿ ಯಾವುದು ಕಡಿಮೆಯಾದರೂ ಊಟ ರುಚಿಸುವುದಿಲ್ಲ. ದಕ್ಶಿಣ ಬಾರತದಲ್ಲಿ ಅದರಲ್ಲೂ ಕರ‍್ನಾಟಕದ ನಾನಾ ಕಡೆ...

ಯುವ ಪೀಳಿಗೆಗೊಂದು ಕಿವಿಮಾತು

– ಅಶೋಕ ಪ. ಹೊನಕೇರಿ. ಬಾಲ್ಯ ಮುಗಿದು ಯೌವ್ವನಕ್ಕೆ ಕಾಲಿಟ್ಟ ಹದಿಹರೆಯದ ಯುವಕ ಯುವತಿಯರಿಗೆ ಪಾದ ನೆಲ ಸ್ಪರ‍್ಶಿಸದೆ ಗಾಳಿಯಲ್ಲಿ ತೇಲುವ ಅನುಬವವಾಗುತ್ತಿರುತ್ತದೆ. ಇದಕ್ಕೆ ಕಾರಣ ಅವರ ಅತ್ಯುತ್ಸಾಹ ಮತ್ತು ಕುತೂಹಲ. ಯೌವ್ವನಕ್ಕೆ ಕಾಲಿಡುವ...

ಮೇಗಾಲಯದ ಗುಹೆಗಳು

ಗುಹೆಗಳ ಆಗರ ಮೇಗಾಲಯ

– ಕೆ.ವಿ.ಶಶಿದರ. ಗುಹೆಗಳ ನೆಲೆಬೀಡು ಎಂದೇ ಪ್ರಕ್ಯಾತವಾಗಿರುವ, ಸದಾ ಮೋಡದ ಮುಸಕಿನಲ್ಲಿರುವ ರಾಜ್ಯವೆಂದರೆ ಅದು ಮೇಗಾಲಯ. ಈ ರಾಜ್ಯದಲ್ಲಿ ಸರಿ ಸುಮಾರು 1650 ಗುಹೆಗಳಿವೆ ಎಂದು ಅಂದಾಜಿಸಲಾಗಿದೆ. ಇಶ್ಟು ದೊಡ್ಡ ಪ್ರಮಾಣದಲ್ಲಿರುವ ಗುಹೆಗಳಲ್ಲಿ, ಒಂದು...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಶಿವರಾತ್ರಿ

ಕವಿತೆ: ಶಿವರಾತ್ರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಕ್ತರ ನಿಶ್ಕಲ್ಮಶ ಬಕ್ತಿಗೊಲಿಯುತ ಮುಕ್ತಿಯ ಕರುಣಿಸುವ ಮಹಾದೇವ ದುಶ್ಟ ದುರುಳ ನಾಸ್ತಿಕರ ಸಂಹರಿಸುತ ಶಿಶ್ಟರ ಸದಾ ಪೊರಯುವ ಪರಮಶಿವ ಶಿಶಿರ ರುತುವಿನ ಮಾಗ ಮಾಸದಿ ಕ್ರಿಶ್ಣ ಪಕ್ಶದ ಚತುರ‍್ದಶಿಯ...

ಕುವೆಂಪು, kuvempu

ಕುವೆಂಪು ಕವನಗಳ ಓದು – 11ನೆಯ ಕಂತು

– ಸಿ.ಪಿ.ನಾಗರಾಜ. ನನ್ನ ಬಯಕೆ ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು...

Enable Notifications