ಏಪ್ರಿಲ್ 25, 2021

ಬಣ್ಣ

ಕವಿತೆ: ಎಲ್ಲೆಲ್ಲೂ ಬಣ್ಣ

– ವಿನು ರವಿ. ಎಲ್ಲೆಲ್ಲೂ ಬಣ್ಣಾ ಬಣ್ಣಾ ಇದು ಕಾಮನ ಓಕುಳಿಯಣ್ಣ ಪಲ್ಲವಿಸಿದೆ ವಸಂತನೊರೆದ ಕವಿತೆಯ ಚಂದದ ಬಣ್ಣ ದುಂಬಿಯ ಕಣ್ಣಲಿ ತರತರದ ಹೂವಿನ ಬಣ್ಣ ಕಡಲ ಕನ್ನಡಿಯಲಿ ಮುಗಿಲ ನೀಲಿಬಣ್ಣ ಚಿಗುರು ಚಿಗುರೊಳಗು...