ತಿಂಗಳ ಬರಹಗಳು: ನವೆಂಬರ್ 2021

ಬೂದುಗುಂಬಳ ದೋಸೆ ಮತ್ತು ಉತ್ತಪ್ಪ

– ಸವಿತಾ. ಬೇಕಾಗುವ ಪದಾರ‍್ತಗಳು ಅಕ್ಕಿ – 2 ಲೋಟ ಈರುಳ್ಳಿ – 1 ಎಣ್ಣೆ – 1 ಬಟ್ಟಲು ಜೀರಿಗೆ – 1/2 ಚಮಚ ಉಪ್ಪು ರುಚಿಗೆ ತಕ್ಕಶ್ಟು ಕ್ಯಾರೆಟ್ ತುರಿ – 1 ಕಪ್ ಹಸಿ ಮೆಣಸಿನಕಾಯಿ – 2...

ನಾವೇಕೆ ಬಯ್ಯುತ್ತೇವೆ? – 9ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) “ಕೆಲವೇ ಬಗೆಯ ಪದಗಳನ್ನು ಮಾತ್ರ ಜನರು ಏಕೆ ಬಯ್ಗುಳವಾಗಿ ಬಳಸುತ್ತಾರೆ?” ಎಂದು ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬುವವರು ಕೇಳಿದ ಎರಡನೆಯ ಪ್ರಶ್ನೆಗೆ ಉತ್ತರವನ್ನು ವಿಜ್ನಾನಿಗಳು ನುಡಿ ಸಮುದಾಯದ...

ಕೊಲ್ಲಿ ಹಿಲ್ಸ್ ಎಂಬ ಅತ್ಯಂತ ಅಪಾಯಕಾರಿ ಪರ‍್ವತ ರಸ್ತೆ

– ಕೆ.ವಿ.ಶಶಿದರ. ದಕ್ಶಿಣ ಬಾರತದ, ಮದ್ಯ ತಮಿಳುನಾಡಿನ, ಪೂರ‍್ವ ಕರಾವಳಿಯಲ್ಲಿರುವ ನಾಮಕ್ಕಲ್ ಜಿಲ್ಲೆಯಲ್ಲಿ ಕೊಲ್ಲಿ ಮಲೈ ಎಂಬ ಸಣ್ಣ ಪರ‍್ವತವೊಂದಿದೆ. ಇದರ ಮೇಲೆ ತಲುಪಲು ನಿರ‍್ಮಿಸಿರುವ 46.7 ಕಿಮೀ ಉದ್ದದ ರಸ್ತೆಯನ್ನು ಅತ್ಯಂತ ಅಪಾಯಕಾರಿ...

ಕವಿತೆ: ಪ್ರೀತಿಯ ಅಪ್ಪು

– ಶಾಂತ್ ಸಂಪಿಗೆ. ಮುತ್ತು ರಾಜರ ಮಗನಿವನು ಮುದ್ದು ಯುವ ರಾಜರತ್ನನು ಎಳೆಯ ವಯಸ್ಸಿನಲ್ಲೇ ನಟನೆಗೆ ರಾಶ್ಟ್ರ ಪ್ರಶಸ್ತಿ ಪಡೆದವನು ಮಗುವಿನಂತ ಮುಗ್ದ ಮನಸು ಕುಣಿದರಿವನು ಎಂತ ಸೊಗಸು ಪ್ರತಿ ಮಾತಲು ದೊಡ್ಡ ಕನಸು...

ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...

ಕವಿತೆ: ನಿನ್ನದೇ ನೆನಪಿನ ಮಿಂಚು

– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...

ಅಂಟಿಕೆ-ಪಂಟಿಕೆ: ಮಲೆನಾಡ ಜಾನಪದ ಕಲೆ

– ಅಮ್ರುತ್ ಬಾಳ್ಬಯ್ಲ್. ಮಲೆನಾಡಿನಲ್ಲಿ ದೊಡ್ಡಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯನ್ನು ಅತ್ಯಂತ ಸಡಗರ, ಸಂಬ್ರಮ ಮತ್ತು ಕೆಲವು ವಿಬಿನ್ನ ಆಚರಣೆಗಳಿಂದ ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಮಲೆನಾಡಿಗರು ಗದ್ದೆಗೆ ಮುಂಡುಗ ಹಾಕುವುದು, ಬೂರೆ ಹಾಯುವುದು, ಬಲೀಂದ್ರನ ಪೂಜೆ, ಎಮ್ಮೆ-ದನಗಳ...

ರಾಗಿ ಉಂಡೆ

– ಸವಿತಾ. ಬೇಕಾಗುವ ಪದಾರ‍್ತಗಳು ರಾಗಿ ಹಿಟ್ಟು – 3 ಲೋಟ ಏಲಕ್ಕಿ – 2 ಲವಂಗ – 2 ಚಕ್ಕೆ – 1/4 ಇಂಚು ತುಪ್ಪ – 8 ಚಮಚ ಕರ‍್ಜೂರ –...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...

ಕನ್ನಡ ತಾಯಿ, Kannada tayi

ಕವಿತೆ: ಸಿರಿವಂತಿ ಕನ್ನಡ ತಾಯಿ

– ಪ್ರವೀಣ್ ದೇಶಪಾಂಡೆ. ಪಂಪ, ಗದುಗ ಬಾರತ ಕುಪ್ಪಳ್ಳಿ ರಾಮಕತೆ ರಗಳೆ ವಚನ ದಾಸಪದಗಳು ಕೋಟಿ ಕಾದಂಬರಿ ಗೀಗಿ ಸೋಬಾನೆ ಸೋಗು ಅಲಾವಿ ಲಾವಣಿ ತ್ರಿಪದಿ, ಬಾಮಿನಿ ಶಟ್ಪದಿಗಳು ಸುಳಾದಿ, ಆರತಿ ತತ್ವ, ಜಾನಪದ...