ತಿಂಗಳ ಬರಹಗಳು: ಪೆಬ್ರುವರಿ 2022

ಲವ್ ಮಾಕ್ಟೇಲ್-2 ಹೇಗಿದೆ?

– ಪ್ರಿಯದರ‍್ಶಿನಿ ಮುಜಗೊಂಡ.  ಹೆಚ್ಚಾಗಿ ಸಿನಿಪ್ರಿಯರೆಲ್ಲರೂ ಲವ್ ಮಾಕ್ಟೇಲ್-1 ಸಿನೆಮಾವನ್ನು ನೋಡಿರಬಹುದು. ಒಂದುವೇಳೆ ನೋಡಿಲ್ಲ ಅಂದ್ರೆ ಮೊದಲು ಲವ್ ಮಾಕ್ಟೇಲ್-1 ಸಿನಿಮಾ ನೋಡಿ, ಆಮೇಲೆ ಲವ್ ಮಾಕ್ಟೇಲ್-2 ನೋಡಿ. ಅಂದಹಾಗೆ ಲವ್ ಮಾಕ್ಟೇಲ್-1...

ರಣಜಿ ಟ್ರೋಪಿ 2021/22 – ಒಂದು ಮುನ್ನೋಟ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಪ್ರತಿಶ್ಟಿತ ದೇಸೀ ಟೂರ‍್ನಿಯಾಗಿರುವ ರಣಜಿ ಟೂರ‍್ನಿಗೆ ಸುಮಾರು ತೊಂಬತ್ತು ವರುಶಗಳ ಇತಿಹಾಸವಿದೆ. 1934/35 ರಲ್ಲಿ ಮೊದಲ್ಗೊಂಡು ಈ ಟೂರ‍್ನಿ ತೊಡಕಿಲ್ಲದೆ ಎರಡನೇ ವಿಶ್ವಯುದ್ದದ ಹೊತ್ತಿನಲ್ಲೂ ನಡೆದು ದೊಡ್ಡ ಹೆಗ್ಗಳಿಕೆ...

ಬಾಳೆ ಹಣ್ಣಿನ ಮಲೈ

– ಸವಿತಾ. ಬೇಕಾಗುವ  ಸಾಮಾನುಗಳು ಬಾಳೆಹಣ್ಣು – 2 ಎಳ್ಳು ( ಕರಿಎಳ್ಳು ಮತ್ತು ಬಿಳಿಎಳ್ಳು ) – 2 ಚಮಚ ಹುರಿ ಗಡಲೆ ಅತವಾ ಪುಟಾಣಿ – 2 ಚಮಚ ಹಸಿ ಕೊಬ್ಬರಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಓದಿಹೆನೆಂಬ ಒಡಲು ಕಂಡೆಹೆನೆಂಬ ಭ್ರಾಂತು ಸರ್ವರಿಗೆ ಹೇಳಿಹೆನೆಂಬ ತೇಜಸ್ಸು ಇಂತಿವೆಲ್ಲವು ಇದಿರಿಗೆ ಹೇಳೆ ತನ್ನ ಉದರದ ಕಕ್ಕುಲತೆಯಲ್ಲದೆ ಆತ ಅರಿವಿಂಗೆ ಒಡಲಲ್ಲ ಎಂದನಂಬಿಗ ಚೌಡಯ್ಯ “ನಾನು ಎಲ್ಲವನ್ನೂ ಚೆನ್ನಾಗಿ ಓದಿದ್ದೇನೆ; ಲೋಕದ...

ಒನ್ಬಶಿರಾ: ಹೀಗೊಂದು ಅಪಾಯಕಾರಿ ಉತ್ಸವ

– ಕೆ.ವಿ.ಶಶಿದರ. ಜಗತ್ತಿನಲ್ಲಿ ಆಚರಣೆಯಲ್ಲಿರುವ ಅತ್ಯಂತ ಅಪಾಯಕಾರಿ ಉತ್ಸವಗಳಲ್ಲಿ ಜಪಾನ್ ದೇಶದ ಒನ್ಬಶಿರಾ ಉತ್ಸವ ಮೊದಲ ಐದರಲ್ಲಿ ಸ್ತಾನಗಳಿಸಿದೆ. ಪ್ರತಿ ಆರು ವರುಶಗಳಿಗೊಮ್ಮೆ ಆಚರಿಸಲಾಗುವ ಈ ಉತ್ಸವವು ನೆನ್ನೆ ಮೊನ್ನೆಯದಲ್ಲ. ಇದಕ್ಕೆ ಸರಿ ಸುಮಾರು...

ಮನಸು, Mind

ಕವಿತೆ: ಮಾತುಗಳು ಚುಚ್ಚಿದರೆ…

– ವಿನು ರವಿ. ಸೂಜಿ ಚುಚ್ಚಿದರೆ ಹರಿದ ಬಟ್ಟೆಗಳ ಒಂದುಗೂಡಿಸುತ್ತದೆ ಮ್ರುದುವಾದ ಹೂಗಳ ಪೋಣಿಸಿ ಹೂಮಾಲೆ ಕಟ್ಟುತ್ತದೆ ಹೊಕ್ಕಿದ ಮುಳ್ಳ ತೆಗೆದು ಜೀವ ಹಗುರಾಗಿಸುತ್ತದೆ ಮಾತುಗಳು ಚುಚ್ಚಿದರೆ ಸಂಬಂದಗಳು ಹರಿದು ಹೋಗುತ್ತವೆ ಮ್ರುದುವಾದ ಮನಸುಗಳು...

ಕವಿತೆ: ಹೂದೋಟದ ಹೂವು

–ಶ್ಯಾಮಲಶ್ರೀ.ಕೆ.ಎಸ್. ಹೂದೋಟದ ಹೂ ನೀನು ಬಗೆ ಬಗೆಯ ಹೂವಾಗಿ ಅರಳಿ ನಿಂತಿರುವೆ ಬಿನ್ನ ಬಿನ್ನ ಬಣ್ಣಗಳಲ್ಲಿ ಮಿಂದೆದ್ದು ನೀ ಪರಿ ಪರಿಯ ಪರಿಮಳವ ಸೂಸುತಲಿರುವೆ ಸೊಂಪು ಕಂಪಿನ ಕೆಂಡಸಂಪಿಗೆಯೇ ನೀ ಹಾದಿ ಹಾದಿಗೂ...

ಟೆನ್ನಿಸ್ ಅಂಗಳದಿಂದಾಚೆಯ ರೋಜರ್ ಪೆಡರರ್

– ರಾಮಚಂದ್ರ ಮಹಾರುದ್ರಪ್ಪ. ಜನಪ್ರಿಯ ಆಟಗಾರರನ್ನು ಅವರ ತವರು ದೇಶಗಳಲ್ಲಲ್ಲದೇ ಹೊರದೇಶಗಳಲ್ಲಿಯೂ, ಆರಾದಿಸಿ ಅವರ ನಡೆ-ನುಡಿಗಳನ್ನು ಹಿಂಬಾಲಿಸೋ ಸಹಸ್ರಾರು ಅಬಿಮಾನಿಗಳು ಸದಾ ಇರುತ್ತಾರೆ. ಪುಟ್ಬಾಲ್, ಟೆನ್ನಿಸ್, ಕ್ರಿಕೆಟ್, ಅತ್ಲೆಟಿಕ್ಸ್, ಗಾಲ್ಪ್ ಆದಿಯಾಗಿ ಈ...

ಅನ್ನದ ತಾಲಿಪೆಟ್ಟು

– ವಿಜಯಮಹಾಂತೇಶ ಮುಜಗೊಂಡ. ಬೇಕಾಗುವ ಸಾಮಾನುಗಳು ಅಕ್ಕಿ/ಅನ್ನ – 2 ಬಟ್ಟಲು ಗೋದಿ ಹಿಟ್ಟು – 1/2 ಬಟ್ಟಲು ಒಣ ಮೆಣಸಿನಕಾಯಿ ಪುಡಿ – 1 ಚಮಚ ಈರುಳ್ಳಿ – 1 ಜೀರಿಗೆ –...

ಟೊಮೆಟೊ ಕೂರ‍್ಮಾ

– ಸವಿತಾ. ಬೇಕಾಗುವ ಸಾಮಾನುಗಳು ಈರುಳ್ಳಿ – 2 ಟೊಮೆಟೊ – 4 ಹಸಿ ಕೊಬ್ಬರಿ ತುರಿ – 4 ಚಮಚ ಗೋಡಂಬಿ – 6 ಹಸಿ ಮೆಣಸಿನಕಾಯಿ – 2 ಒಣ ಮೆಣಸಿನಕಾಯಿ...