ಅಕ್ಟೋಬರ್ 3, 2023

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 14 ನೆಯ ಕಂತು

– ಸಿ.ಪಿ.ನಾಗರಾಜ. ಜಗಕೆ ಸತತವು ಒಳಿತು ಮಾಡುವೆ ಎನುತ ದಬ್ಬಾಳಿಕೆಯಲಿ ಆಳುತಿಹ ದೊರೆಯಿಂದ ಕ್ಷೋಭೆಯು ಹೆಚ್ಚುವುದು ಈ ಜಗದಲಿ. “ತನ್ನ ಪ್ರಜೆಗಳಿಗೆ ಒಳಿತನ್ನು ಮಾಡುತ್ತೇನೆ” ಎಂದು ನುಡಿಯುತ್ತ, ದಬ್ಬಾಳಿಕೆಯಿಂದ ಆಡಳಿತವನ್ನು ನಡೆಸುತ್ತಿರುವ ದೊರೆಯಿಂದ ನಾಡಿಗೆ...