ಬದುಕಿನ ಪಯಣ ಮುಗಿಸಿದ ಅನಂತಮೂರ‍್ತಿಯವರು

ಹೊನಲು ತಂಡ.

ananthmurthy--621x414

ಕನ್ನಡ ನಾಡಿನ ಹಿರಿಯ ಚಿಂತಕರಾದ ಉಡುಪಿ ರಾಜಗೋಪಾಲಾಚಾರ‍್ಯ ಅನಂತಮೂರ‍್ತಿಯವರು ಇಂದು ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿದ್ದಾರೆ. ಅವರ ಹಲವಾರು ವಿಚಾರಗಳು ನಾಡಿನ ಮಂದಿಯ ಏಳಿಗೆಯ ಹಾದಿ ತೋರುವ ಸೊಡರಾಗಿ ಬೆಳಗಲಿ ಎಂದು ಬಯಸುತ್ತಾ, ಹೊನಲು ತಂಡದ ಕಡೆಯಿಂದ ಅನಂತಮೂರ‍್ತಿಯವರಿಗೆ ಬೀಳ್ಕೊಡುಗೆ.

(ಚಿತ್ರ ಸೆಲೆ: www.livemint.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ananthamuurti avaru nanna meshtru aagiddavaru. cintaka mattu barahagaararu nammalli bahala jana aagi hoogiddare. aadare neeravaagi public issues annu praamaanikateyinda aluku anjike illade edurisi maataadida vyakti mattobbarilla endee heelabeeku. D.R. Naagarajara jotege URA kannada naadina meeru ceetana. ivaru bittu hooda jaagavannu tumbalaagadu.

  2. ಅನಂತಮೂರ್ತಿಯವರು ಅನಂತದಲ್ಲಿ ಲೀನರಾಗಿ ಅನಿಕೇತನರಾಗಿ ಜಗದಗಲ ಹರಡಿಹೋಗಿದ್ದಾರೆ. ಅವರ ಚೇತನಕ್ಕೆ ಮರುಹುಟ್ಟು ಸಿಗಲಿ ಎಂದು ಆಶಿಸುತ್ತೇನೆ.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *