ಕವಲು: ನಲ್ಬರಹ

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. *** ನೀನಯ್ಯ *** ಮಾಡುವ ಕಾಯಕವಶ್ಟೇ ನಮ್ಮದಯ್ಯ ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ ಮಾಡದೇ ಬೇಡಿದರೆ ನೀಡದಿರಯ್ಯ ದುಡಿಯುವ ಕೂಲಿಯೂ ನಾವಯ್ಯ ಮಾಡಿಸುವ ಮಾಲಿಯು ನೀನಯ್ಯ ಶ್ರೀ ತರಳಬಾಳು...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಸಂಬಂದ *** ಸಂಬಂದಗಳು ಒಡೆಯುವುದಕ್ಕೆ ಗೋಡೆಗಳು ಹೇತುವೆ? ಅದ ಮುರಿದು ಕಟ್ಟಬೇಕು ಸೇತುವೆ *** ಮತ್ಸರ *** ಸಂಪತ್ತು ಇದ್ದವರು ದರಿಸಲಿ ಬಂಗಾರದ ಬಳೆ ಮುತ್ತಿನಸರ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 12 ನೆಯ ಕಂತು

– ಸಿ.ಪಿ.ನಾಗರಾಜ. ಪಡುವಣದಿ ಮುಳುಗುತಿಹ ರವಿಯೊಮ್ಮೆ ಕೇಳಿದನು “ಯಾರಿಹರು ನನ್ನ ಕೆಲಸ ನಿರ್ವಹಿಸಲು?” ಕ್ಷೀಣದನಿಯಲಿ ಹೇಳಿತೊಂದು ಮಣ್ಣಿನಾ ಹಣತೆ “ನಾನಿಹೆನು ಎಷ್ಟು ಶಕ್ಯವೊ ಬೆಳಗುತಿರಲು” “ನನ್ನಿಂದಲೇ ಎಲ್ಲರಿಗೂ ಒಳ್ಳೆಯದಾಗುತ್ತಿದೆ. ನನ್ನನ್ನು ಬಿಟ್ಟರೆ ಇತರರು ಈ...

ಹನಿಗವನಗಳು

– ಹರೀಶ್ ನಾಯಕ್, ಕಾಸರಗೋಡು. *** ಹಾರ್‍ಲಿಕ್ಸ್ *** ನಿಮ್ಮ ಮಕ್ಕಳನ್ನು ನೀವೇ ತಿದ್ದಿ ಹಾರ‌್ಲಿಕ್ಸ್ ಕುಡಿದರೆ ಬರುವುದಿಲ್ಲ ಬುದ್ದಿ *** ಚುನಾವಣೆ *** ಗೆದ್ದವ ನಾಯಕ ಗೆಲ್ಲಿಸಿದವ ಅಮಾಯಕ *** Luxury...

ಕಿರುಗವಿತೆಗಳು

– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ‌ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ‌ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...

ಕವಿತೆ: ಎಳವೆಯ ನೆನಪು

– ಕಿಶೋರ್ ಕುಮಾರ್. ಬಿದ್ದರೂ ಬೀಗುತ ಮೇಲೇಳೋ ವಯಸು ಎಲ್ಲೆಡೆ ಮನಬಿಚ್ಚಿ ಮಾತಾಡೋ ಮನಸು ಇರಲಿಲ್ಲ ನಾಳೆಗಳ ಬಗೆಗಿನ ಕನಸು ಇಂದು ನೆನೆದರೆ ಆ ದಿನಗಳೇ ಸೊಗಸು ಹಣವಿಲ್ಲದಿದ್ದರೂ ಅಂದಿತ್ತು ಹೊತ್ತು ಶಾಲೆ ಮುಗಿದರೆ...

ಕಿರುಗವಿತೆಗಳು

– ನಿತಿನ್ ಗೌಡ. ಅವರವರ ನೋಟಕ್ಕೆ ಪಯಣಿಗನಿಗೆ ಕಂಡದ್ದು; ಆ ಕಾನು‌ ಎಶ್ಟು ಸೊಗಸೆಂದು, ಅದರಂದ ಎಶ್ಟು‌‌ ಹಿರಿದು, ಅ ಮಲೆಗುಡ್ಡಗಳೆಶ್ಟು ಸೊಗಸು! ಆ ಕಾನು ಮಂದಿಗೆ‌‌ ಕಂಡದ್ದು, ದುರ್‍ಗಮ ಕಾನಿನೊಡಲು.. ಅವರೊಡಲ‌ ತುಂಬಿಸಿಕೊಳ್ಳೋ...

ರವೀಂದ್ರನಾತ ಟ್ಯಾಗೋರರ ಕವನಗಳು ಓದು – 11 ನೆಯ ಕಂತು

– ಸಿ.ಪಿ.ನಾಗರಾಜ. ತರ್ಕ ತುಂಬಿದ ಮನಸು ಎರಡು ಅಲಗಿನ ಕತ್ತಿ ಅದನು ಹಿಡಿದಿಹ ಕೈಯು ರಕ್ತಸಿಕ್ತ ತರ್ಕವೇ ಸರ್ವಸ್ವವೆಂಬುದನು ಮರೆತಾಗ ತರ್ಕಕೆಟುಕದ ಪ್ರೀತಿ ನಿನಗೆ ವ್ಯಕ್ತ. “ಇತರರು ಹೇಳುತ್ತಿರುವುದೆಲ್ಲವೂ ತಪ್ಪು. ನಾನು ಹೇಳುತ್ತಿರುವುದೇ ಸರಿ.”...

ಕವಿತೆ: ಮೂಡಣದ ಹೊಂಗಿರಣ

– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...