ಎತ್ತಿನ ಬುಜ ಮತ್ತು ನೂರು ರೂಪಾಯಿ

– ರಾಹುಲ್ ಆರ್. ಸುವರ‍್ಣ. ಅದೆಶ್ಟೋ ಸಾರಿ ನಾವು ಅಲ್ಲಿಲ್ಲಿ ಹೋಗಬೇಕು ಎಂದು ಯೋಚನೆ ಮಾಡಿರುತ್ತೇವೆ ಆದರೆ ಯೋಚನೆ, ಯೋಚನೆಯಾಗಿಯೇ ಉಳಿದು ಹೋಗುತ್ತದೆ. ಹತ್ತು ಕಲ್ಲು ಹೊಡೆದರೆ ಒಂದಾದರೂ ಉದುರೀತು ಎನ್ನುತ್ತಾರಲ್ಲ ಆ ರೀತಿಯಲ್ಲಿಯೇ...

ನವಿಲು, Peacock

ಕವಿತೆ: ನವಿಲು ಕುಣಿದಾಗ

– ದ್ವಾರನಕುಂಟೆ ಪಿ. ಚಿತ್ತನಾಯಕ. ಅಯ್ಯೋ ಬುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೇ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ ಮರುಕದನಿ...

ಕುವೆಂಪು, kuvempu

ರಸರುಶಿ

– ಮಹೇಶ ಸಿ. ಸಿ. ಕವಿ ನಿಮ್ಮ ವಿದ್ಯೆಯ ಅನುಬವಕ್ಕೆ ಎಣೆಯಿಲ್ಲ ರಾಶ್ಟ್ರ ಕಂಡ ದೀಮಂತರು ನಿಮಗಾರು ಸಾಟಿಯಿಲ್ಲ ಪ್ರಕ್ರುತಿಯ ಒಡಲಿನಲ್ಲಿ ಬಳಸಿ ಬನ್ನಿ ಸುಮ್ಮನೆ ನೋಡುವುದೇ ಪುಣ್ಯವಂತೆ ಕವಿಗಳಾ ಮಹಾಮನೆ ಎಣ್ಣೆ ದೀಪವಿಲ್ಲದೆ...

ಹಾಡು ಹಳೆಯದಾದರೇನು, ಬಾವ ನವನವೀನ

– ಮಹೇಶ ಸಿ. ಸಿ. “ಹಾಡು ಹಳೆಯದಾದರೇನು, ಬಾವ ನವನವೀನ”. ನಾನ್ಯಾಕೆ ಈ ಸಾಲನ್ನು ಹೇಳ್ತಾ ಇದೀನಿ ಅನ್ಸುತ್ತಾ? ಓದುಗರೇ, ಜಿ ಎಸ್ ಶಿವರುದ್ರಪ್ಪ ಅವರು ಬರೆದಿರುವ ಈ ಗೀತೆಯನ್ನು, ಪುಟ್ಟಣ್ಣ ಕಣಗಾಲ್ ಅವರ...

ರಿಮೋಟ್ ಕಂಟ್ರೋಲ್ ಹಿನ್ನೆಲೆ

– ಕಿಶೋರ್ ಕುಮಾರ್. ‘’ರಿಮೋಟ್’’ ಈ ಪದ ಕೇಳದವರಿಲ್ಲ ಎನ್ನಬಹುದು. ಮನೆಯಲ್ಲಿನ ಟಿವಿ, ಸೆಟ್ ಆಪ್ ಬಾಕ್ಸ್, ಏಸಿ, ಪ್ಯಾನ್, ಡಿವಿಡಿ ಪ್ಲೇಯರ್ ಹೀಗೆ ಹಲವಾರು ಬಗೆಯ ವಸ್ತುಗಳನ್ನು ಹಿಡಿತದಲ್ಲಿಡಲು ಬಳಸಲಾಗುವ ಈ ಸಾದನ...

ಸುಳಿವುಳಿಕೆಯ ಅಂಗಗಳು: ಒಂದು ನೋಟ

– ಶಿಶಿರ್. ‘ಮಂಗನಿಂದ ಮಾನವ’ ಎಂದು ನೀವು ಹಲವಾರು ಸಲ ಕೇಳಿರುತ್ತೀರಿ. ಆದರೆ ನಾವು ಮಂಗನಿಂದ ಮಾನವರಾಗಿದ್ದರೆ ಮಂಗಗಳಿಗಿರುವಂತಹ ಬಾಲ ನಮಗೇಕೆ ಇಲ್ಲ ಎಂಬ ಯೋಚನೆ ಎಂದಾದರು ಬಂದಿದೆಯೇ? ಮಾನವನ ಹಿಂದಿನ ತಲೆಮಾರುಗಳಿಗೆ ಬಾಲವಿತ್ತು...

ರವೀಂದ್ರನಾತ ಟ್ಯಾಗೋರರ ಕವನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. *** ಕವನದ ಹೆಸರು:  ಪರಿಹಾಸಕ *** ರಾಜಸಭೆಯಲಿ ಅರಸ ಕೋಪವ ತಳೆದು ಮೌನದಿ ಕುಳಿತಿರೆ ಅವನ ದಳಪತಿ ಬಂದು ವಂದಿಸಿ ಠೀವಿಯಲಿ ಇಂತೆಂದನು ಧೂಳಿಪಟಗೊಳಿಸಿದೆನು ಹಳ್ಳಿಯ; ಗಂಡಸರು ಹತರಾದರು ಅಳಲು ಹೆದರುವ...

ತಾಯಿ ಮತ್ತು ಮಗು

ಕವಿತೆ: ಹಡೆದವ್ವ

– ನೌಶಾದ್ ಅಲಿ ಎ. ಎಸ್. ಅವ್ವ ಪದವೇ ಪ್ರೇಮ ಸ್ವರವು ಹ್ರಸ್ವ ದೀರ‍್ಗ ಎಲ್ಲವೂ ಉಸಿರತನಕ ಉಸಿರೇ ನಾವು ಹಡೆದವ್ವ ಜೀವ ದೈವ ಅವಳು ಆಸೆ ಕನಸು ಹಸಿವು ಎಲ್ಲವೂ ಮರೆತು ಜೀವ...

ಕವಿತೆ: ಜರ್‍ಜರಿತ

– ಅಶೋಕ ಪ. ಹೊನಕೇರಿ. ಸುತ್ತಿ ಸುತ್ತಿ ದುಂಡಗಾದ ಚಕ್ರ ಏಗಿ ಏಗಿ ಸವೆದು ಮುಕ್ಕಾದ ಚಕ್ರ ಬಣ್ಣ ಬಳಿದುಕೊಂಡು ಪೋಟೋಕೆ ಪಕ್ಕಾದರು ಉರುಳಿ ದುಡಿಯುವಾಗಿನ ಬೆಲೆ ಈಗಿರಲು ಸಾದ್ಯವೇ? ಬೆಟ್ಟ ಹತ್ತಿ ಬೆಟ್ಟ...

ಕವಿತೆ: ಕೆಲಸ ಕೊಡಿ

– ವೆಂಕಟೇಶ ಚಾಗಿ. ನಾನು ಶಕ್ತಿ ಇಲ್ಲದ ಬಡವನಲ್ಲ ಕೆಲಸವಿಲ್ಲದ ಬಡವ ದುಡಿಯುವ ಉತ್ಸಾಹ ಗಳಿಸುವ ಚಲ ಸಾದಿಸುವ ಹಂಬಲ ಎಲ್ಲವೂ ಇದೆ ನನ್ನೊಳಗೆ ಕೆಲಸ ಕೊಡಿ ಉಚಿತವಲ್ಲ ಬೆಳೆದ ಬೆಳೆಗೆ ಬೆಲೆ ಇಲ್ಲ...