ಟ್ಯಾಗ್: ಆಸೆ

ಕನಸು night dreams

ಕವಿತೆ: ಬಯಕೆಯೊಂದು ಕಾಡುತ್ತಿದೆ

– ವಿನು ರವಿ. ಪಡುವಣದಿ ಬೆಳಕು ವಿರಮಿಸಲು ಮೆಲ್ಲಗೆ ಆವರಿಸುತ್ತಿದೆ ಕತ್ತಲು ನಿರಾಳವಾಗಿದೆ ಬಯಲು ಮೋಡಗಳಿಲ್ಲದ ತಿಳಿಬಾನು ನೆಮ್ಮದಿಯಾಗಿ ಮಿಂಚುತ್ತಿದೆ ಚುಕ್ಕಿ ತಾನು ಅಲ್ಲಲ್ಲಿ ಮಾಸಿದ ನೆರಳ ಚಿತ್ರಗಳು ಅದರಲ್ಲಿ ಕಾಣುತಿವೆ ಚಂದ್ರಿಕೆಯ ತುಣುಕುಗಳು...

ಅರಿವು, ದ್ಯಾನ, Enlightenment

ಕವಿತೆ: ನೀ ಬುದ್ದನಾಗಲಾರೆ

– ನಾಗರಾಜ್ ಬೆಳಗಟ್ಟ. ಹೇ ಮರ‍್ಕಟ ಮನವೆ ನಿನಗೆ ಬುದ್ದನಾಗುವ ಆಸೆಯೆ? ಬಾಲ್ಯದ ತುಂಟಾಟವ ಕರುಳು ಕುಕ್ಕುವ ಹೆಂಡವ ಶ್ವಾಸ ಸುಡುವ ಕೆಂಡವ ನೀ ಬಿಡಲಿಲ್ಲ ಯೌವನದ ತುಂಟಾಟ ಪರಸ್ತ್ರೀಯರ ಪಲ್ಲಂಗ ಸಂಸಾರಗಳ...

ಅರಿವು, ದ್ಯಾನ, Enlightenment

ಕವಿತೆ: ಕಳಚಬೇಕು ಆಸೆಯ ಪದರ

– ವಿನು ರವಿ. ಅದಶ್ಟು ಸುಲಬವಾಗಿತ್ತೆ ಎಲ್ಲವನು ತೊರೆದು ನಡೆದು ಹೋದದ್ದು ಅರಮನೆಯ ಬದುಕು ಮೊಗೆ ಮೊಗೆದು ಕೊಟ್ಟಿರಲಿಲ್ಲವೆ ಪ್ರೀತಿ ಸಂತ್ರುಪ್ತಿ ಅಂತಪುರದಾಚೆಗಿನ ಅದಾವ ನೋವು ಸಾವು ಅಂತರಂಗದ ಕದವ ತೆರೆದು ಹೋಯಿತು ಅದಮ್ಯವಾಗಿ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಜೆನ್ ಕತೆ: ಬಿಕ್ಶಾ ಪಾತ್ರೆ

– ಕೆ.ವಿ.ಶಶಿದರ. ಬಿಕ್ಶುಕನೊಬ್ಬ ರಾಜನ ಅರಮನೆಗೆ ಬಂದ. ರಾಜ ವಾಯುವಿಹಾರದಲ್ಲಿ ಇದ್ದ. ಉದ್ಯಾನದ ಹೊರಗಡೆ ಇದ್ದ ಸೇವಕ ಬಿಕ್ಶುಕನನ್ನು ತಡೆದು, ತಾನೇ ಬಿಕ್ಶೆ ನೀಡಲು ಮುಂದಾದ. ತಕ್ಶಣ ಆ ಬಿಕ್ಶುಕ ಆ ಸೇವಕನನ್ನು ತಡೆದು...

ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ. ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ...

ಇರುವ ಬಾಗ್ಯವ ನೆನೆದು

– ಅಶೋಕ ಪ. ಹೊನಕೇರಿ. ಇರುವ ಬಾಗ್ಯವ ನೆನೆದು ಬಾರೆದೆಂಬುದನು ಬಿಡು ಹರುಶಕ್ಕಿದೆ ದಾರಿ – ಡಿವಿಜಿ ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ...

ಮಕ್ಕಳ ಕತೆ: ಮಾತು ಕೇಳದ ಕೋಡಂಗಿ

– ಮಾರಿಸನ್ ಮನೋಹರ್. ತಿಳಿ ನೀರು ಹರಿಯುತ್ತಿದ್ದ ಒಂದು ಹೊಳೆಯ ಪಕ್ಕದಲ್ಲಿ ಬಾರೆ ಹಣ್ಣಿನ ಗಿಡವಿತ್ತು. ಚಳಿಗಾಲಕ್ಕೆ ಅದರಲ್ಲಿ ಬಾರೆಹಣ್ಣುಗಳು ಹತ್ತಿದ್ದವು. ಅಲ್ಲಿದ್ದ ಒಂದು ಕೋಡಂಗಿಯು ಬಾರೆಹಣ್ಣುಗಳನ್ನು ನೋಡಿ ಅವುಗಳಲ್ಲಿ ಕೆಲವನ್ನು ತಿಂದಿತು. ಬಾರೆಹಣ್ಣು...

ಕವಿತೆ: ಬರದಾಗಿದೆ ಮರಣವು

– ಶಶಾಂಕ್.ಹೆಚ್.ಎಸ್. ಯಾಕೋ ಎಲ್ಲವೂ ನೆನಪಾಗಿದೆ ಕಣ್ಣಂಚಿನಲ್ಲಿ ಕಂಬನಿ ಜಾರಿದೆ ನನಗೆ ಈ ಬದುಕೇ ಸಾಕಾಗಿದೆ ಆದರೂ ಬರದಾಗಿದೆ ಮರಣವು ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ ಮರಳಿ ಬರುವಳೆಂಬ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...