ಟ್ಯಾಗ್: ಏಡು

ಮೈದುಂಬಿ ಹರಿಯುತಿದೆ ಹೊನಲು

– ಅಜಿತ್ ಕುಲಕರ‍್ಣಿ. ಮೈದುಂಬಿ ಹರಿಯುತಿದೆ ಹೊನಲು ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು ಮೈದುಂಬಿ ಹರಿಯುತಿದೆ ಹೊನಲು ಹೊಳೆಯಾಗಿ ಹರಿಯುತಿದೆ ಅರಿವಿನಾಳದ ತಳಕೆ ಎಲರಾಗಿ ಬೀಸುತಿದೆ ಏರುಗೈಮೆ ಗಳ ಏರಿಗೆ ನೀರಾಗಿ ಹರಿಯುತಿದೆ ಜಗವನ್ನೇ ಅಪ್ಪುತಾ ಎಲ್ಲ ಸೊಗವ ತನ್ನೊಡಲಿಗೆ ತುಂಬಿ ಕೊಂಡು ಕನ್ನಡವ ಮೆರೆಯುತಾ ಬೀರುತಿದೆ...

ಪದ ಪದ ಕನ್ನಡ ಪದಾನೇ !

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತಿರುವಂತೆ ಮಾರ‍್ಪಾಟುಗಳು ನಿಲ್ಲದಂತವು ಹಾಗೂ ಎಲ್ಲಾ ನುಡಿಗಳು ಈ ಮಾರ‍್ಪಾಟುಗಳನ್ನು ಎದುರಿಸಲೇಬೇಕಾಗುತ್ತದೆ. ಹೊಸ ಬೆಳವಣಿಗೆಗಳಿಂದ ಉಂಟಾಗುವ ಹೊಸ ಅರಿತ, ಚಳಕಗಳು ಎಂದೆಂದಿಗೂ ನಮ್ಮ ಮುಂದೆ ನಡೆಯುತ್ತಿರುತ್ತವೆ. ಇದರಿಂದ ಹೊಸ ಪದಗಳು ಕೂಡ ಉಂಟಾಗುತ್ತವೆ, ಇವುಗಳನ್ನು ಅರಗಿಸುವ ಕಸುವು ಒಂದು...

ಇದಕ್ಕೆ ಕಾಸಿಲ್ಲ!

– ವಿವೇಕ್ ಶಂಕರ್. ಮೇಲಿನ ತಲೆಬರಹ ನೋಡಿ ಬೆರಗು ಉಂಟಾಗಿದಿಯೇ? ನಮಗೆಲ್ಲ ಗೊತ್ತಿರುವಂತೆ ಎಣ್ಣುಕಗಳು ಓಡುವುದಕ್ಕೆ ಬೇಕಾಗಿರುವುದು ನಡೆಸೇರ‍್ಪಾಡು (operating systems) ಆದರೆ ಇವುಗಳ ಬೆಲೆ ತುಂಬಾ ಹೆಚ್ಚು ಅಂತಾನೂ ಗೊತ್ತು ಆದರೆ ಇತ್ತೀಚೆಗೆ ಆಪೆಲ್ (Apple) ಕೂಟವೂ ಈ ನಿಟ್ಟಿನಲ್ಲಿ ಬೆರಗುಗೊಳಿಸುವ ಸುದ್ದಿ ತಂದಿದೆ. ಅದೇನೆಂದರೆ...

ಕನಸು ನನಸಾಗಿಸಿದ ’ಸ್ಕಯ್ಪ್’ ಗೆಳೆಯರ ಕತೆ

-ವಿವೇಕ್ ಶಂಕರ್ ಎಣ್ಣುಕಗಳನ್ನು ಬಳಸುವವರಿಗೆ ಸ್ಕಯ್ಪ್ ಅಂದರೆ ಮಿಂಬಲೆ ಹರಟೆ ಅದೂ ಓಡುತಿಟ್ಟದ ಹರಟೆಗೆ(video chat) ಬಳಸುವ ಒಂದು ಮೆದುಸರಕು(software) ಅಂತ ಚೆನ್ನಾಗಿ ಗೊತ್ತಿದೆ. ಇತ್ತೀಚೆಗೆ ಈ ಸ್ಕಯ್ಪಿನ ಹತ್ತನೆಯ ಸೂಳುಹಬ್ಬ(anniversary) ಮುಗಿಯಿತು. ಸ್ಕಯ್ಪು ಈ ಹತ್ತೇಡುಗಳಲ್ಲಿ ತುಂಬಾ ಹೆಸರು ಕೂಡ ಪಡೆದಿದೆ. ಆದರೆ ಇದು...

ಏನಿದು “ಸಿಸ್ಟಿಕ್ ಪಯ್ಬ್ರೊಸಿಸ್” (ಸಿ.ಪಯ್.) ?

– ಯಶವನ್ತ ಬಾಣಸವಾಡಿ. ಸಿ.ಪಯ್. ಲೋಳೆ ಹಾಗು ಬೆವರನ್ನು ಸುರಿಸುವ ಸುರಿಗೆಗಳನ್ನು ಕಾಡುವಂತಹ ಬಳಿಗೆ ಬೇನೆ. ಇದು ಮುಕ್ಯವಾಗಿ ಮನುಶ್ಯನ ಉಸಿರು-ಚೀಲವನ್ನು ಬಾದಿಸುತ್ತದೆ ಜೊತೆಗೆ ಅರಗುಸುರಿಕೆ (pancreas), ಈಲಿ (liver), ಮತ್ತು ಕರುಳುಗಳನ್ನು ಕೂಡ ಹಾಳುಗೆಡಹುತ್ತದೆ. ಈ ಅಂಗಗಳ ಮೇಲ್ಪರೆಗಳೇ (epithelium) ಅದರ ಗುರಿ....